ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ ಕೊಪ್ಪಳದ ಕಪ್ಪಲೆಪ್ಪ ಜಲಪಾತ
ಬಾನಿನಲ್ಲಿ ಒಂದಕ್ಕೊಂದು ಪೋಣಿಸಿಕೊಂಡ ಮೇಘಗಳ ಮಧ್ಯೆ ಅಪರೂಪವೆನಿಸುವ ನೇಸರ ಕಿರಣಗಳು, ತುಂತುರು ಮಳೆ, ಮಲೆನಾಡ ನೆನೆಪಿಸುವಂತೆ ಮೈಗೆ ಮುದ ನೀಡುವ ತಂಗಾಳಿ, ಕಣ್ಣು ಹಾಯಿಸಿದಷ್ಟು ಹಸಿರು ಉಟ್ಟ ಭೂರಮೆ..Last Updated 11 ಅಕ್ಟೋಬರ್ 2021, 19:30 IST