ಕಡಿಮೆಯಾದ ‘ಬಾಡಿ ಶೇಮಿಂಗ್’; ಝೀರೋದಿಂದ ಪ್ಲಸ್ ಸೈಝ್ವರೆಗೆ..
ದಪ್ಪ ಎಂದರೆ ಅವಮಾನ, ಟೀಕೆ ಸಹಿಸಿಕೊಳ್ಳಬೇಕು ಎಂಬ ಕಾಲ ಈಗಿಲ್ಲ. ಅಂಥವರಿಗೆ ಪ್ಲಸ್ ಸೈಝ್ ಉಡುಪುಗಳೂ ಮಾರುಕಟ್ಟೆಯಲ್ಲಿ ಧಾರಾಳವಾಗಿ ಸಿಗುತ್ತಿವೆ. ಇದು ‘ಬಾಡಿ ಶೇಮಿಂಗ್’ ಅನ್ನು ಕಡಿಮೆ ಮಾಡಲೂ ಕೊಡುಗೆ ನೀಡುತ್ತಿದೆ ಎನ್ನಬಹುದು.Last Updated 15 ಅಕ್ಟೋಬರ್ 2021, 19:31 IST