ದಸರಾ: ‘ಅರಮನೆಯೊಳಗಿನ ಜಂಬೂಸವಾರಿ’ ಸಂಪನ್ನ- ಕೋವಿಡ್ ಮಾರ್ಗಸೂಚಿ ಪಾಲನೆ ಅತಿವಿರಳ
ಎರಡನೇ ಬಾರಿ ಅಂಬಾರಿ ಹೊತ್ತು ನಡೆದ ಅಭಿಮನ್ಯು ಜೊತೆಗೆ ಕುಮ್ಕಿ ಆನೆಗಳಾಗಿ ಕಾವೇರಿ, ಚೈತ್ರ ನಡೆದವು. ಸಾಲಾನೆಗಳಾಗಿ ಧನಂಜಯ, ಗೋಪಾಲಸ್ವಾಮಿ ಮತ್ತು ಅಶ್ವತ್ಥಾಮ, ಆರು ಸ್ತಬ್ದ ಚಿತ್ರಗಳು, ಪೊಲೀಸ್ ಪಡೆ, ಅಶ್ವಾರೋಹಿ ಪಡೆಗಳು ಪಾಲ್ಗೊಂಡವು. Last Updated 15 ಅಕ್ಟೋಬರ್ 2021, 18:44 IST