ಕೊತ್ತನೂರಿನಲ್ಲಿ ಕಪಿಲಾ ಗೋವು ಸಾಕಣೆ: ಬಯಲುಸೀಮೆಗೆ ಬಂದ ಕೊಂಕಣ ಪ್ರದೇಶದ ತಳಿ
‘ಕೊಂಕಣ ಕಪಿಲಾ’ ಭಾರತದ ಕೊಂಕಣ ಪ್ರಾಂತ್ಯದ ಹಸುವಿನ ತಳಿ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಕೊಂಕಣ ಪ್ರದೇಶ ಇದರ ಮೂಲ ಸ್ಥಾನವಾಗಿದೆ. ಕಪಿಲೆಯ ಹಾಲು, ಗೋಮೂತ್ರ, ಗೋಮಯ ಹೀಗೆ ಪ್ರತಿಯೊಂದೂ ಔಷಧೀಯ ಗುಣ ಹೊಂದಿದೆ.Last Updated 18 ಜನವರಿ 2022, 4:24 IST