ನೂತ್ತಿ ಪೂ ರಂಡು ರುಬಾ..! ಮೀನಾಕ್ಷಿ ದೇವಿಯ ಮಧುರೆ ಕುರಿತು ಕೆ.ಎಸ್ ಪವಿತ್ರ ಲೇಖನ
ತಮಿಳನ್ನು ‘ಭಾಷೆ-ಸಂಸ್ಕೃತಿ’ಯಾಗಿ ಕುತೂಹಲದಿಂದ ಗಮನಿಸುವಂತೆ ಮಾಡಿದ್ದು ಮಾತ್ರ ಮದ್ರಾಸಲ್ಲ! ‘ತೂಂಗಾ ನಗರಿ’ - ನಿದ್ರೆ ಮಾಡದ ನಗರ ಎಂಬ ಬಿಡುವಿರದ, ಮೀನಾಕ್ಷಿ ದೇವಿಯ ಮಧುರೆ. ಮದ್ರಾಸ್ಗಿಂತ ಬಹು ಭಿನ್ನವಾದ ನಗರ ಇದು. ಇಲ್ಲಿಯ ಮೀನಾಕ್ಷಿ ದೇವಾಲಯದ ವೈಭವವೇ ಬೇರೆ.Last Updated 16 ಜನವರಿ 2022, 0:15 IST