ಪಾಸ್ತಾ ಸ್ವಾದ ಯಾರಿಗೆ ಇಷ್ಟವಾಗಲ್ಲ ಹೇಳಿ..
ಬೆಂಗಳೂರಿನ ಉಪಾಹಾರಗೃಹಗಳನ್ನೇ ತೆಗೆದುಕೊಂಡರೆ ಇಟಾಲಿಯನ್ ಪಾಸ್ತಾ ಮತ್ತು ಸಾಸ್ ಬೇರೆ ಬೇರೆ ಕಡೆ ಬೇರೆ ಬೇರೆ ರುಚಿ ಕೊಡುತ್ತದೆ. ಆದರೆ ಪಾಸ್ತಾ ತೆಳುವಾಗಿದ್ದರೆ, ಸಾಸ್ ಕೂಡ ತೆಳುವಾಗಿದ್ದರೆ ಸೂಕ್ತ. ಪಾಸ್ತಾ ಹೆಚ್ಚು ದಪ್ಪವಾಗಿದ್ದರೆ, ಮಂದವಾದ ಸಾಸ್ ಆಯ್ಕೆ ಮಾಡಿಕೊಳ್ಳಿ.Last Updated 13 ಅಕ್ಟೋಬರ್ 2021, 19:30 IST