ಆಳ–ಅಗಲ | ಭಾರತ–ಜಪಾನ್ ನಂಟು: ಏಳು ದಶಕಗಳ ಬಾಂಧವ್ಯ
ಭಾರತ ಮತ್ತು ಜಪಾನ್ ನಡುವಣ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾಗಿ 70 ವರ್ಷ ತುಂಬಿವೆ. ಈ ಸಂಭ್ರಮವನ್ನು ವಿಶೇಷ ಕಾರ್ಯಕ್ರಮಗಳ ಮೂಲಕ ಸ್ಮರಣೀಯವಾಗಿಸಲು ಯೋಜಿಸಲಾಗಿದೆ. ಹಳೆಯದನ್ನು ಮೆಲುಕು ಹಾಕಲು, ವರ್ತಮಾನದ ಬಗ್ಗೆ ಜಾಗೃತವಾಗಿರಲು ಮತ್ತು ಭವಿಷ್ಯದ ದೃಷ್ಟಿಕೋನ ರೂಪಿಸಲು ಇದೊಂದು ಸುಸಂದರ್ಭ. ಜಪಾನ್–ಭಾರತ ದ್ವಿಪಕ್ಷೀಯ ಸಂಬಂಧದ 70ನೇ ವರ್ಷ ಮತ್ತು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಜತೆಯಾಗಿ ಬಂದಿರುವುದು ಸಂಭ್ರಮವು ದುಪ್ಪಟ್ಟಾಗಲು ಕಾರಣವಾಗಿದೆ. Last Updated 17 ಜನವರಿ 2022, 19:53 IST