ದಿನಾಂಕ ಪ್ರಕಟವಾಗಿದೆ. ದೇಶದಲ್ಲಿ ಇದೇ ಏಪ್ರಿಲ್ 26 ರಂದು ಮಧ್ಯಾಹ್ನ 12 ಗಂಟೆ Vivo X90 ಸ್ಮಾರ್ಟ್‌ಫೋನ್ ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದಾಗಿ Vivo ಅಧಿಕೃತ ಪ್ರಕಟಣೆ ಹೊರಡಿಸಿದ್ದು, Vivo X90, Vivo X90 Pro ಮತ್ತು Vivo X90 Pro+ ಮೂರು ಮಾದರಿಗಳನ್ನು ಒಳಗೊಂಡಿರುವ ಈ Vivo X90 ಸರಣಿಯಲ್ಲಿ ದೇಶದಲ್ಲಿ Vivo X90 ಮತ್ತು Vivo X90 Pro ಎರಡು ಮಾದರಿಗಳನ್ನು ಮಾತ್ರ ಪ್ರಾರಂಭಿಸುವ ಬಗ್ಗೆ ಕಂಪೆನಿ ಸೂಚನೆ ನೀಡಿದೆ. ಇನ್ನು ನಾವು ಈಗಾಗಲೇ ತಿಳಿಸಿರುವಂತೆ, Vivo X90 ಸ್ಮಾರ್ಟ್‌ಫೋನ್ ಸರಣಿಯು ಮೀಡಿಯಾ ಟೆಕ್ ಡೈಮೆನ್ಸಿಟಿ 9000-ಸರಣಿಯ ಚಿಪ್‌ಸೆಟ್, 2X ಆಪ್ಟಿಕಲ್ ಝೂಮ್‌ನೊಂದಿಗೆ ಪೋರ್ಟ್ರೇಟ್ ಲೆನ್ಸ್, ಪ್ರೀಮಿಯಂ ಲುಕ್ ನೀಡುವ ಲೆದರ್ ಬ್ಯಾಕ್ ಫಿನಿಶ್‌ನಂತಹ ಟಾಪ್-ಆಫ್-ಲೈನ್ ವೈಶಿಷ್ಟ್ಯಗಳೊಂದಿಗೆ ಬರಲಿದ್ದು, ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.