intro -ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್, ಮಾನವ ಬಂಧುತ್ವ ವೇದಿಕೆ- ಕರ್ನಾಟಕ, ಸಿ.ವಿ.ಜಿ ಬಾಣಗೆರೆ ಹಾಗೂ ಏಕಾಂತಗಿರಿ ಟ್ರಸ್ಟ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಂದಿರಾಕೃಷ್ಣಪ್ಪ ರಚಿಸಿರುವ ಮಹಿಳಾ ಚಳವಳಿಯ ಜನನಿ ಸಾವಿತ್ರಿ ಬಾಪುಲೆ ಮತ್ತು ವೇಮಗಲ್ ಸೋಮಶೇಖರ್ ಅವರ ದಾಂಡಿಯಾತ್ರೆ ಮತ್ತು ಪ್ರೊ.ಎಚ್. ಲಿಂಗಪ್ಪ ಅವರ ಜನಪರ ಚರಿತ್ರೆಯ ಮರುನೋಟ ಫುಲೆ ದಂಪತಿಗಳ ಚಿಂತನಧಾರೆ ಕೃತಿಗಳು
ಇಂದಿರಾಕೃಷ್ಣಪ್ಪ ರಚಿಸಿರುವ ಮಹಿಳಾ ಚಳವಳಿಯ ಜನನಿ ಸಾವಿತ್ರಿ ಬಾಪುಲೆ ಮತ್ತು ವೇಮಗಲ್ ಸೋಮಶೇಖರ್ ಅವರ ದಾಂಡಿಯಾತ್ರೆ ಮತ್ತು ಪ್ರೊ.ಎಚ್. ಲಿಂಗಪ್ಪ ಅವರ ಜನಪರ ಚರಿತ್ರೆಯ ಮರುನೋಟ ಫುಲೆ ದಂಪತಿಗಳ ಚಿಂತನಧಾರೆ ಕೃತಿಗಳು ಮತ್ತು ಟಿ.ಎಸ್.ರಾಜೇಂದ್ರ ಪ್ರಸಾದ್ ಅವರ ಈಶಾವಾಸ್ಯಂ ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.