ADVERTISEMENT

photo-ಸೋಲಿನ ಬೆನ್ನಲ್ಲೇ ಮಾತಿಗಿಳಿದ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಕೆಲ

ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಶಿವಕುಮಾರ್ ಎಚ್ ಎಂ
Published 4 ಏಪ್ರಿಲ್ 2023, 11:40 IST
Last Updated 4 ಏಪ್ರಿಲ್ 2023, 11:40 IST
ಡೇವಿಡ್ ವಾರ್ನರ್ ಹಾಗೂ ಸೌರವ್ ಗಂಗೂಲಿ
ಡೇವಿಡ್ ವಾರ್ನರ್ ಹಾಗೂ ಸೌರವ್ ಗಂಗೂಲಿ   ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಬೆನ್ನಲ್ಲೇ
ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

"ಕಳೆದ 6-8 ತಿಂಗಳಲ್ಲಿ ಬುಮ್ರಾ ಇಲ್ಲದೆ ಆಡುವುದಕ್ಕೆ ನಾನು ಹೊಂದಿಕೊಂಡಿದ್ದೇನೆ. ಇದು ಸಂಪೂರ್ಣ ವಿಭಿನ್ನ ಟೂರ್ನಿ ಎಂಬುದು ತಿಳಿದಿದೆ. ಇಲ್ಲಿ ಯಾರಾದರೂ ಬುಮ್ರಾ ಸ್ಥಾನ ತುಂಬಲು ಮುಂದೆಬರಬೇಕು. ಯುವ ಆಟಗಾರರಲ್ಲಿ ಆ ಹುಮ್ಮಸ್ಸು ಇರಬೇಕು. ಬುಮ್ರಾ ಆಡುತ್ತಿಲ್ಲ ಎಂದು ಕೊರಗುತ್ತಾ ಕುಳಿತರೆ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಗಾಯದ ಸಮಸ್ಯೆಗಳು ನಮ್ಮ ಕೈಲಿಲ್ಲ. ಈ ಬಗ್ಗೆ ಹೆಚ್ಚೇನು ಮಾಡಲು ಸಾಧ್ಯವಿಲ್ಲ. ತಂಡದಲ್ಲಿ ಪ್ರತಿಭಾನ್ವಿತರಿದ್ದಾರೆ. ಅವರಗೆ ಅಗತ್ಯದ ಬೆಂಬಲ ನೀಡಬೇಕು. ಇದು ಮೊದಲ ಪಂದ್ಯವಷ್ಟೆ. ಇಲ್ಲಿಂದ ಮುಂದೆ ನೋಡುವುದು ಸಾಕಷ್ಟು ಬಾಕಿಯಿದೆ," ಎಂದು ಪಂದ್ಯದ ಬಳಕ ಮಾತನಾಡಿದ ರೋಹಿತ್‌ ಶರ್ಮಾ ಹೇಳಿಕೊಂಡಿದ್ದಾರೆ.

ಇಲ್ಲಿಂದ ಮುಂದೆ ನೋಡುವುದು ಸಾಕಷ್ಟು ಬಾಕಿಯಿದೆ," ಎಂದು ಪಂದ್ಯದ ಬಳಕ ಮಾತನಾಡಿದ ರೋಹಿತ್‌ ಶರ್ಮಾ ಹೇಳಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.