ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ತಲ್ಲಣಗಳಿಗೆ ಪೂರ್ಣ ತೆರೆದುಕೊಂಡು, ಅವು ಒತ್ತಾಯಿಸುವ ಭಿನ್ನ ಅಭಿವ್ಯಕ್ತಿಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡವರಲ್ಲಿ ವಿಷ್ಣು ನಾಯ್ಕರು ಪ್ರಮುಖರು. ಅವರ ಬಹುಮುಖಿ ಪ್ರತಿಭೆಗೆ ನೆಲೆಯಾಗಿ ದಿನಕರ ದೇಸಾಯಿಯವರ ಕಾವ್ಯ ಮತ್ತು ಹೋರಾಟ, ಗೌರೀಶ್ ಕಾಯ್ಕಿಣಿಯವರ ವೈಚಾರಿಕ ಓದು, ಯಶವಂತ ಚಿತ್ತಾಲರ ಕಥನ ಪ್ರಭೆ ಮತ್ತು ಪಿಕಳೆಯವರ ಮಾಸ್ತರಿಕೆಯನ್ನು ಹೆಣೆದ ಪರಂಪರೆ ಒದಗಿತು. ತಾನು ಜನಿಸಿದ ಜಾಗದಲ್ಲಿ ತನ್ನ ದೈವವನ್ನು ಜಾಗ್ರತಗೊಳಿಸಿಕೊಳ್ಳುವಲ್ಲಿ ಸಫಲರಾದರು. ಬಡತನ, ಅವಮಾನ, ಅಸಮಾನತೆ, ಪ್ರತಿಭಟನೆ ಮತ್ತು ಮಾನವೀಯ ಅನುಭವದ ಹಾಲಕ್ಕಿ ಒಕ್ಕಲಿಗರ ಸಮುದಾಯದ ಸಂಯುಕ್ತ ಪ್ರಜ್ಞೆಯ ಭಾಗವಾಗಿ ಸಾಹಿತ್ಯ ಬೇಸಾಯಕ್ಕೆ ಅಂಬಾರಕೊಡ್ಲನ್ನು ಫಲವತ್ತಾದ ಪರಿಸರವನ್ನಾಗಿ ರೂಪಿಸಿದರು. ಶಿಕ್ಷಕ, ಎಲ್ಲ ಪ್ರಕಾರಗಳ ಲೇಖಕ, ಪ್ರಕಾಶಕ, ರಂಗಭೂಮಿಯ ನಟ, ಪತ್ರಕರ್ತ, ಹೋರಾಟಗಾರ, ಸಂಘಟಕಾರ, ಸಂಘ-ಸಂಸ್ಥೆಗಳ ರೂವಾರಿ–ಹೀಗೆ ತನಗೆ ಸಾಧ್ಯವಾದ ಪಾತ್ರಗಳನ್ನು ಬದ್ಧತೆಯಿಂದ ಸಮರ್ಥವಾಗಿ ಅವರು ನಿರ್ವಹಿಸಿದರು.

ಸಫಲರಾದರು. ಬಡತನ, ಅವಮಾನ, ಅಸಮಾನತೆ, ಪ್ರತಿಭಟನೆ ಮತ್ತು ಮಾನವೀಯ ಅನುಭವದ ಹಾಲಕ್ಕಿ ಒಕ್ಕಲಿಗರ ಸಮುದಾಯದ ಸಂಯುಕ್ತ ಪ್ರಜ್ಞೆಯ ಭಾಗವಾಗಿ ಸಾಹಿತ್ಯ ಬೇಸಾಯಕ್ಕೆ ಅಂಬಾರಕೊಡ್ಲನ್ನು ಫಲವತ್ತಾದ ಪರಿಸರವನ್ನಾಗಿ ರೂಪಿಸಿದರು. ಶಿಕ್ಷಕ, ಎಲ್ಲ ಪ್ರಕಾರಗಳ ಲೇಖಕ, ಪ್ರಕಾಶಕ, ರಂಗಭೂಮಿಯ ನಟ, ಪತ್ರಕರ್ತ, ಹೋರಾಟಗಾರ, ಸಂಘಟಕಾರ, ಸಂಘ-ಸಂಸ್ಥೆಗಳ ರೂವಾರಿ–ಹೀಗೆ ತನಗೆ ಸಾಧ್ಯವಾದ ಪಾತ್ರಗಳನ್ನು ಬದ್ಧತೆಯಿಂದ ಸಮರ್ಥವಾಗಿ ಅವರು ನಿರ್ವಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.