ADVERTISEMENT

ಯೋಗಿ ವಿರುದ್ಧ ಪದೇ ಪದೇ ಕೇಸ್‌: ವ್ಯಕ್ತಿಗೆ ₹ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

2007ರ ಗೋರಖಪುರ ಗಲಭೆ ಸಂಬಂಧ ಪದೇ ಪದೇ ಅರ್ಜಿ ಸಲ್ಲಿಸುತ್ತಿದ್ದ ವ್ಯಕ್ತಿ

Abdul Rahiman
Published 10 ಮಾರ್ಚ್ 2023, 9:16 IST
Last Updated 10 ಮಾರ್ಚ್ 2023, 9:16 IST
ಯೋಗಿ ಆದಿತ್ಯನಾಥ್‌
ಯೋಗಿ ಆದಿತ್ಯನಾಥ್‌    ಪಿಟಿಐ
ಪ್ರಜಾವಾಣಿ
ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು

2007ರ ಗೋರಖಪುರ ಗಲಭೆ ಸಂಬಂಧ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪದೇ ಪದೇ ಅರ್ಜಿ ಸಲ್ಲಿಸುತ್ತಿದ್ದ ವ್ಯಕ್ತಿಗೆ ಅಲಹಾಬಾದ್‌ ಹೈಕೋರ್ಟ್‌ ಬುಧವಾರ ₹ 1 ಲಕ್ಷ ದಂಡ ವಿಧಿಸಿದೆ.

ಸಾರಾಂಶ

2007ರ ಗೋರಖಪುರ ಗಲಭೆ ಸಂಬಂಧ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪದೇ ಪದೇ ಅರ್ಜಿ ಸಲ್ಲಿಸುತ್ತಿದ್ದ ವ್ಯಕ್ತಿಗೆ ಅಲಹಾಬಾದ್‌ ಹೈಕೋರ್ಟ್‌ ಬುಧವಾರ ₹ 1 ಲಕ್ಷ ದಂಡ ವಿಧಿಸಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಮುಲಾಯಂ ಸಿಂಗ್ ಯಾದವ್
ಈ ಬಾರಿಯ ಚುನಾವಣೆಯಲ್ಲಿಯೂ ನಾವು ಮಂಡ್ಯದ ಏಳೂ ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ.
ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್‌ ನಾಯಕ
ಸುಪ್ರೀಂ ಕೋರ್ಟ್‌ನಲ್ಲಿ
ಈ ವಿಚಾರ ಇತ್ಯರ್ಥವಾಗಿದ್ದರೂ ಕೂಡ ವ್ಯಕ್ತಿ ಪದೇ ಪದೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತಿದ್ದರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಪರ್ವೇಜ್‌ ಪರ್ವಾಜ್‌ ಎಂಬವರೇ ದಂಡ ತೆತ್ತವರು.
ಈ ಬಾರಿಯ ಚುನಾವಣೆಯಲ್ಲಿಯೂ ನಾವು ಮಂಡ್ಯದ ಏಳೂ ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ.
ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್‌ ನಾಯಕ
ಅಂಕಿ ಅಂಶಗಳು
9 ಸಾವಿರಒಂದು ವರ್ಷದಲ್ಲಿ ಲಾರಿಗಳ ಖರೀದಿ
₹ 600 ಕೋಟಿರಾಜ್ಯದಲ್ಲಿರುವ ಲಾರಿ ಕವಚ ನಿರ್ಮಾಣದ ವಹಿವಾಟು
13 ಸಾವಿರಲಾರಿ ಕವಚ ನಿರ್ಮಾಣ ಘಟಕಗಳ ಕಾರ್ಮಿಕರು
241 ಲಾರಿ ಕವಚಕ್ಕೆ ನಿರ್ಮಾಣಕ್ಕೆ ಬೇಕಿರುವ ಕಾರ್ಮಿಕರು
15 ದಿನಲಾರಿ ಕವಚ ನಿರ್ಮಾಣಕ್ಕೆ ಅವಧಿ
95 ಎಕರೆಬಸವಕಲ್ಯಾಣದ ಆಟೊನಗರದ ಜಾಗ
₹ 4.5 ಲಕ್ಷಲಾರಿಯೊಂದರ ಕವಚ ನಿರ್ಮಾಣ ವೆಚ್ಚ
600ಆಟೊ ನಗರದಲ್ಲಿರುವ ಗ್ಯಾರೇಜುಗಳು
ಅವರ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಆರಿಸಬೇಕೆಂದು ಇದೇ ವೇಳೆ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ADVERTISEMENT

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.