Redmi ಪರಿಚಯಿಸಿರುವ ನೂತನ Redmi A2 ಮತ್ತು Redmi A2+ ಎರಡು ಸ್ಮಾರ್ಟ್‌ಫೋನ್‌ಗಳು 6.52 ಇಂಚಿನ LCD ಡಿಸ್‌ಪ್ಲೇ ಒಳಗೊಂಡಿವೆ. ವಾಟರ್‌ಡ್ರಾಪ್ ನಾಚ್ ವಿನ್ಯಾಸದಲ್ಲಿರುವ ಈ ಡಿಸ್‌ಪ್ಲೇಯು 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹಾಗೂ 20:9 ಆಕಾರ ಅನುಪಾತದಲ್ಲಿದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, ಈ ಎರಡೂ ಸ್ಮಾರ್ಟ್‌ಫೋನ್‌ಗಳು 3GB RAM ಮತ್ತು 32GB ಸ್ಟೋರೇಜ್ ಜೊತೆಗೆ ಸಂಯೋಜಿಸಲಾಗಿರುವ ಮೀಡಿಯಾಟೆಕ್ ಹಿಲಿಯೋ G36SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 (Go Edition) ನಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಕಂಪೆನಿ ತಿಳಿಸಿದೆ. ಹಾಗೆಯೇ, ಈ ಎರಡೂ ಸ್ಮಾರ್ಟ್‌ಫೋನ್‌ಗಳು ಎಸ್‌ಡಿ ಕಾರ್ಡ್ ಬೆಂಬಲಿತ ಸ್ಟೋರೇಜ್ ವಿಸ್ತರಣೆಗೆ ಅವಕಾಶವನ್ನು ನೀಡಲಿದೆ.
ಕ್ಯಾಮೆರಾ ವಿಭಾಗದಲ್ಲಿ, Redmi A2 ಮತ್ತು Redmi A2+ ಎರಡೂ ಸ್ಮಾರ್ಟ್‌ಫೋನ್‌ಗಳು LED ಫ್ಲ್ಯಾಷ್ ಹಾಗೂ QVGA ಆಕ್ಸಿಲಿಯರಿ ಲೆನ್ಸ್‌ನೊಂದಿಗೆ 8 MP ಹಿಂಬದಿಯ ಕ್ಯಾಮರಾ ಹಾಗೂ ಸೆಲ್ಫಿಗಳಿಗಾಗಿ 5MP ಸೆಲ್ಫಿ ಕ್ಯಾಮೆರಾ ಹೊಂದಿವೆ. ಇನ್ನುಳಿದಂತೆ, ಮೈಕ್ರೋ-ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನಲ್ಲಿ 10W ಚಾರ್ಜಿಂಗ್ ಬೆಂಬಲಿಸುವ 5000mAh ಸಾಮರ್ಥ್ಯದ ಬ್ಯಾಟರಿ, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 4G, 2.4GHz ವೈಫೈ, ಬ್ಲೂಟೂತ್ 5.0, GPS, ಗ್ಲೋನಾಸ್ ಮತ್ತು ಗೆಲಿಲಿಯೋ ವೈಶಿಷ್ಟ್ಯಗಳಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳಿನ ಏಕೈಕ ವ್ಯತ್ಯಾಸವೆಂದರೆ, Redmi A2+ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.
ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು?
Redmi ಪರಿಚಯಿಸಿರುವ Redmi A2 ಮತ್ತು Redmi A2+ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಗಳನ್ನು ಈ ವರೆಗೂ ಬಹಿರಂಗಪಡಿಸಿಲ್ಲ. ಆದರೆ, ಎಂಟ್ರಿ ಲೆವೆಲ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಎರಡೂ ಸ್ಮಾರ್ಟ್‌ಫೋನ್‌ಗಳು 6 ರಿಂದ 7 ಸಾವಿರ ಬೆಲೆಗಳಲ್ಲಿ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡುವ ಸಾಧ್ಯತೆ ಇದೆ ಎಂದು ಹಲವು ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ Redmi ಕಂಪೆನಿಯಿಂದ ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಅಧಿಪತ್ಯ ಇರುವ ಪ್ರದೇಶಕ್ಕೆ ಬಂದರೆ ಶ್ವಾನಗಳು ಜೋರಾಗುತ್ತವೆ. ಅದಕ್ಕೆ ಈ ದೃಶ್ಯ ಸಾಕ್ಷಿ.
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಬಂದ ಸಿಂಹವೊಂದು ನಿಂತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ವೇಳೆ ಅಲ್ಲಿದ್ದ ಶ್ವಾನಗಳ ಗುಂಪು ಜೋರಾಗಿ ಬೊಗಳಿ
ಸಿಂಹವನ್ನು ಅಲ್ಲಿಂದ ಓಡುವಂತೆ ಮಾಡಿವೆ. `ತನ್ನ ಬೀದಿಯಲ್ಲಿ ಶ್ವಾನಗಳು ಸಿಂಹವಾಗುತ್ತವೆ' ಎಂಬ ಕ್ಯಾಪ್ಶನ್‌ನೊಂದಿಗೆ ಸುಸಂತ ನಂದ ಈಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ ಈಗ ಹರಿದಾಡುತ್ತಿದೆ. ಹೀಗಾಗಿ, ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ
ಗುಜರಾತ್‌ನಲ್ಲಿ ಸೆರೆಯಾದ ದೃಶ್ಯವಿದು. ಗುಜರಾತ್‌ನ ಗಿರ್ ಸೋಮನಾಥ ಗ್ರಾಮಕ್ಕೆ ಸಿಂಹ ಬಂದಿದ್ದ ವೇಳೆ ಅಲ್ಲಿದ್ದ ಶ್ವಾನಗಳು ಸಿಂಹವನ್ನು ಓಡಿಸಿವೆ.
ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಈ ದೃಶ್ಯ ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬೇರೆ ಬೇರೆ ಸೋಶಿಯಲ್
ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ ಈಗ ಹರಿದಾಡುತ್ತಿದೆ. ಹೀಗಾಗಿ, ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ
ಯಶಸ್ವಿಯಾಗಿದೆ. ನೀವು ಕೂಡಾ ಈ ದೃಶ್ಯವನ್ನು ಕಂಡು ಅಚ್ಚರಿಗೊಂಡಿರಬಹುದು.
ರಾಜ್ಯದಲ್ಲಿ60 ಕೋಟಿ ಮೀನು ಮರಿ ಬೇಡಿಕೆ ಇದೆ. ಆದರೆ 40 ಕೋಟಿ ಮೀನು ಮರಿ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಬಾಗಲಕೋಟೆಯಲ್ಲಿ
ಮೀನು ಮರಿ ಉತ್ಪತ್ತಿ ಘಟಕ ಆರಂಭಿಸಲಾಗುವುದು. ಕಡಬದ ಸವಣೂರು ಬಳಿಯೂ ಮೀನು ಮರಿ ಉತ್ಪತ್ತಿ ಘಟಕ ನಿರ್ಮಿಸಲಾಗುವುದು. ಆ
ಮೂಲಕ ಮೀನು ಮರಿ ಉತ್ಪಾದನೆಗೆ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಮಾತನಾಡಿ, ಎಲ್ಲರಿಗೂ ಸರಕಾರಿ ಕೆಲಸ ಸಿಗಲು ಅಸಾಧ್ಯ.
ಮಂಗಳೂರು: ಮೀನು ಕೃಷಿಯಿಂದ ಉತ್ಪತ್ತಿಯಾಗುವ ಎಲ್ಲರೀತಿಯ ಮೀನುಗಳನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದಲೇ
ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ಮಾರ್ಚ್ 26 ರಂದು ನಡೆದ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯಸಂಪದ
ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವಉದ್ಯೋಗ-ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯವಾಹಿನಿ ತ್ರಿಚಕ್ರ
ವಾಹನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವ ಎಸ್ ಅಂಗಾರ, ಮೀನುಗಾರಿಕೆ ಕ್ಷೇತ್ರ ಕಡಿಮೆ ಆದಾಯದಲ್ಲಿ ಹೆಚ್ಚು ಸಂಪಾದನೆ
First NAME | Last Name | Address | PIN_CODE | CITY | STATE | COUNTRY | PHONE NO | Gender | Age | AMOUNT | Start Date | End Date | Remarks | REF ID | Send Email | Password | Edition | |
bulkcom | one | Bengaluru | 586002 | Bengaluru | Karnataka | India | bulkcom1@yopmail.com | 8314797499 | 30 | 13/04/2023 | 13/05/2023 | Campaign 2020 jan | SMTBULKTST | Y | epaper@123 | 5 | ||
bulkcom | two | Bengaluru | 586002 | Bengaluru | Karnataka | India | bulkcom2@yopmail.com | 8314797499 | 30 | 13/04/2023 | 13/05/2023 | Campaign 2020 jan | SMTBULKTST | Y | epaper@123 | 1 | ||
bulkcom | three | Bengaluru | 586002 | Bengaluru | Karnataka | India | bulkcom3@yopmail.com | 8314797499 | 30 | 13/04/2023 | 12/04/2024 | Campaign 2020 jan | SMTBULKTST | Y | epaper@123 | 3 | ||
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.