ADVERTISEMENT

Test Text 1 6th March 2023 - South Western Railway: ರೈಲಿಗtest purpose

Sub: South Western Railway: ರೈಲುಗಳ ಮೇಲೆ ಕಲ್ಲುತೂರಾಟ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಕುರಿತು ರೈಲ್ವೆ ಇಲಾಖೆ ಕ್ರಮಕೈಗೊಂ

Raja K
Published 11 ಮೇ 2023, 9:23 IST
Last Updated 11 ಮೇ 2023, 9:23 IST
   

ರವಿಕುಮಾರ ಬೆಟ್ಟದಪುರ

ಬೆಂಗಳೂರು: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲುತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ರೈಲ್ವೆ

ಬ್ಲಾಕ್‌ ಸ್ಪಾಟ್‌

ADVERTISEMENT

ರೈಲ್ವೆ ಪ್ರಾಧಿಕಾರವು ರೈಲುಗಳಿಗೆ ಕಲ್ಲುತೂರುವ ಅಪಾಯಕಾರಿ ಸ್ಥಳಗಳನ್ನು ಬ್ಲಾಕ್‌ ಸ್ಪಾಟ್‌ಗಳಾಗಿ ಗುರುತಿಸಿದೆ. ಲೊಟ್ಟಗೊಲ್ಲಹಳ್ಳಿ, ಕೊಡಿಗೇಹಳ್ಳಿ, ಬೈಯಪ್ಪನಹಳ್ಳಿ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ, ವೈಟ್‌ಫೀಲ್ಡ್‌, ಕೆ.ಆರ್‌.ಪುರಂ, ಬಾಣಸವಾಡಿ, ಕಾರ್ಮೆಲರಾಮ್‌, ಬೆಂಗಳೂರು ಕಂಟೋನ್ಮೆಂಟ್‌ ಪ್ರದೇಶಗಳನ್ನು ಅಪಾಯಕಾರಿ ಬ್ಲಾಕ್‌ಸ್ಪಾಟ್‌ಗಳಾಗಿ ಗುರುತಿಸಿದೆ. ಈ ಭಾಗದಲ್ಲಿರೈಲ್ವೆ ರಕ್ಷಣಾ ಪಡೆ, ಜಿಧಿಆಧಿರ್‌ಪಿ ಸಿಧಿಬ್ಬಂದಿ ಹೆಚ್ಚು ಗಸ್ತು ತಿರುಗಲಿದ್ದಾರೆ. ಗಸ್ತಿಗಾಗಿ ಸುಮಾರು 35ರಿಂದ 40 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.