ಕರೀನಾ ಕಪೂರ್: ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಕರೀನಾ ಕಪೂರ್ ಈ ಹಿಂದೆ ವೇತನದ ಅಂತರದ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಆದರೆ ಈಗ ಜನರು ಬದಲಾಗಿದ್ದಾರೆ. ತನಗೆ ಏನು ಬೇಕು ಎಂಬುದರ ಬಗ್ಗೆ ಅವರಿಗೆ ಸ್ಪಷ್ಪತೆ ಇದೆ. ಇದು ಕೇವಲ ಸಂಭಾವನೆಗಷ್ಟೇ ಸೀಮಿತವಾಗಿಲ್ಲಗೌರವವೂ ಸೇರಿದೆ ಎಂದಿದ್ದರು.
ನಟಿ ರಕುಲ್ ಪ್ರೀತ್ ಸಿಂಗ್: ವೇತನದ ಬಗ್ಗೆ ತುಸು ವಿಭಿನ್ನವಾಗಿಯೇ ಹೇಳಿಕೆ ನೀಡಿರುವ ರಕುಲ್ ಪ್ರೀತ್ ಸಿಂಗ್, ವೇತನ ಸಮಾನತೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಎಳೆಯುವ ಸಾಮರ್ಥ್ಯವನ್ನು ಆಧರಿಸಬೇಕು. ಲಿಂಗ ಆಧರಿಸಿ ಅಳೆಯಬಾರದು. ಪ್ರಿಯಾಂಕಾರಂಥ ಜಾಗತಿಕ ನಟಿಯರಿಗೆ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆಯುವಂಥ ಶಕ್ತಿ ಇದೆ ಎಂದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.