ರಾಜಾಸೀಟ್ ಉದ್ಯಾನದಲ್ಲಿದ್ದ ಗೋರಿಗಳು ಸ್ವಾತಂತ್ರ್ಯ ನಂತರ ಬ್ರಿಟಿಷರಿಲ್ಲದೇ ನಿರ್ವಹಣೆ ಮಾಯವಾಗಿ ಸೊರಗ ತೊಡಗಿದವು. ಮರಳಿ ಈ ಮಸಣವನ್ನು ಉದ್ಯಾನವನ್ನಾಗಿ ಮಾಡಲು 1969ರಲ್ಲಿ ನಿರ್ಧರಿಸಲಾಯಿತು. ಬ್ರಿಟಿಷರ ಶವಗಳನ್ನು ಹೂತಿದ್ದ ಸ್ಥಳದಲ್ಲಿ ಅಮೂಲ್ಯ ಶಿಲೆಗಳಿಂದ ನಿರ್ಮಿಸಲಾಗಿದ್ದ ಗೋರಿಗಳನ್ನು ಕಿತ್ತು ಐಟಿಐ ಕಾಲೇಜು ಹಿಂಭಾಗದಲ್ಲಿ ಒಂದು ಕಿಲೊಮೀಟರ್ ದೂರದ ಗುಡ್ಡವೊಂದರಲ್ಲಿ ಗೋರಿಗಳನ್ನು ಪುನರ್ ನಿರ್ಮಿಸಲಾಯಿತು. ಆದರೆ, ಅಂತ್ಯಸಂಸ್ಕಾರ ಮಾಡಿದ್ದ ಶವ ಹಾಗೂ ಶವಪೆಟ್ಟಿಗೆಗಳನ್ನು ರಾಜಾಸೀಟ್‌ನ ಮಣ್ಣಿನಡಿಯೇ ಬಿಡಲಾಯಿತು. ಅದರ ಮೇಲೆ ಸುಂದರವಾದ ಉದ್ಯಾನವನ್ನು ನಿರ್ಮಿಸಲಾಯಿತು.
ರಾಜಾಸೀಟ್ ಉದ್ಯಾನದಲ್ಲಿದ್ದ ಗೋರಿಗಳು ಸ್ವಾತಂತ್ರ್ಯ ನಂತರ ಬ್ರಿಟಿಷರಿಲ್ಲದೇ ನಿರ್ವಹಣೆ ಮಾಯವಾಗಿ ಸೊರಗ ತೊಡಗಿದವು. ಮರಳಿ ಈ ಮಸಣವನ್ನು ಉದ್ಯಾನವನ್ನಾಗಿ ಮಾಡಲು 1969ರಲ್ಲಿ ನಿರ್ಧರಿಸಲಾಯಿತು. ಬ್ರಿಟಿಷರ ಶವಗಳನ್ನು ಹೂತಿದ್ದ ಸ್ಥಳದಲ್ಲಿ ಅಮೂಲ್ಯ ಶಿಲೆಗಳಿಂದ ನಿರ್ಮಿಸಲಾಗಿದ್ದ ಗೋರಿಗಳನ್ನು ಕಿತ್ತು ಐಟಿಐ ಕಾಲೇಜು ಹಿಂಭಾಗದಲ್ಲಿ ಒಂದು ಕಿಲೊಮೀಟರ್ ದೂರದ ಗುಡ್ಡವೊಂದರಲ್ಲಿ ಗೋರಿಗಳನ್ನು ಪುನರ್ ನಿರ್ಮಿಸಲಾಯಿತು. ಆದರೆ, ಅಂತ್ಯಸಂಸ್ಕಾರ ಮಾಡಿದ್ದ ಶವ ಹಾಗೂ ಶವಪೆಟ್ಟಿಗೆಗಳನ್ನು ರ
ರಾಜಾಸೀಟ್ ಉದ್ಯಾನದಲ್ಲಿದ್ದ ಗೋರಿಗಳು ಸ್ವಾತಂತ್ರ್ಯ ನಂತರ ಬ್ರಿಟಿಷರಿಲ್ಲದೇ ನಿರ್ವಹಣೆ ಮಾಯವಾಗಿ ಸೊರಗ ತೊಡಗಿದವು. ಮರಳಿ ಈ ಮಸಣವನ್ನು ಉದ್ಯಾನವನ್ನಾಗಿ ಮಾಡಲು 1969ರಲ್ಲಿ ನಿರ್ಧರಿಸಲಾಯಿತು. ಬ್ರಿಟಿಷರ ಶವಗಳನ್ನು ಹೂತಿದ್ದ ಸ್ಥಳದಲ್ಲಿ ಅಮೂಲ್ಯ ಶಿಲೆಗಳಿಂದ ನಿರ್ಮಿಸಲಾಗಿದ್ದ ಗೋರಿಗಳನ್ನು ಕಿತ್ತು ಐಟಿಐ ಕಾಲೇಜು ಹಿಂಭಾಗದಲ್ಲಿ ಒಂದು ಕಿಲೊಮೀಟರ್ ದೂರದ ಗುಡ್ಡವೊಂದರಲ್ಲಿ ಗೋರಿಗಳನ್ನು ಪುನರ್ ನಿರ್ಮಿಸಲಾಯಿತು. ಆದರೆ, ಅಂತ್ಯಸಂಸ್ಕಾರ ಮಾಡಿದ್ದ ಶವ ಹಾಗೂ ಶವಪೆಟ್ಟಿಗೆಗಳನ್ನು ರಾಜಾಸೀಟ್‌ನ ಮಣ್ಣಿನಡಿಯೇ ಬಿಡಲಾಯಿತು. ಅದರ ಮೇಲೆ ಸುಂದರವಾದ ಉದ್ಯಾನವನ್ನು ನಿರ್ಮಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.