ADVERTISEMENT

gadget -ಎಲೆಕ್ಷನ್ ಎಫೆಕ್ಟ್: ರೌಡಿ ಶೀಟರ್‌ಗಳ ಬಾಲ ಕಟ್ ಮಾಡಿದ ಪೊಲೀಸರು! test

Bengaluru City Police: -Bengaluru City Police Cracked Down On Rowdies: ಚುನಾವಣೆ ಸಮಯದಲ್ಲಿ ಯಾವುದೇ ಒಂದು ಪಕ್ಷದ ಅಭ್ಯರ್ಥಿ ಪರ ಮತ ಹಾಕಿ ಎಂದು ಮತದಾರರಿಗೆ ಯಾರೂ ಕೂಡಾ ಒತ್ತಡ ಹೇರಬಾರದು.

ಶಿವಕುಮಾರ್ ಎಚ್ ಎಂ
Published 21 ಏಪ್ರಿಲ್ 2023, 18:24 IST
Last Updated 21 ಏಪ್ರಿಲ್ 2023, 18:24 IST
ಅಶಾಂತಿ ಸೃಷ್ಟಿಸುತ್ತಾರೆ. ಅಂಥಾ ರೌಡಿಗಳ ಹೆಡೆಮುರಿ ಕಟ್ಟಿರುವ ಪೊಲೀಸರು ಮಾತು ಕೇಳದವರಿಗೆ ಗಡಿ ಪಾರು ಶಿಕ್ಷೆಯನ್ನೂ ಕೊಡುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿ ರೌಡಿಗಳ ಬಾಲ ಕಟ್ ಆಗಿದೆ!
ಅಶಾಂತಿ ಸೃಷ್ಟಿಸುತ್ತಾರೆ. ಅಂಥಾ ರೌಡಿಗಳ ಹೆಡೆಮುರಿ ಕಟ್ಟಿರುವ ಪೊಲೀಸರು ಮಾತು ಕೇಳದವರಿಗೆ ಗಡಿ ಪಾರು ಶಿಕ್ಷೆಯನ್ನೂ ಕೊಡುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿ ರೌಡಿಗಳ ಬಾಲ ಕಟ್ ಆಗಿದೆ!    ಅಶಾಂತಿ

ಅದರಲ್ಲೂ ರೌಡಿ ಶೀಟರ್‌ಗಳು ತಮ್ಮ ತೋಳ್ಬಲ ಪ್ರದರ್ಶನ ಮಾಡಿ ಜನರಿಗೆ ಒತ್ತಡ ಹೇರುವ ಜೊತೆಯಲ್ಲೇ ಸಮಾಜದಲ್ಲಿ

ಬೆಂಗಳೂರು: ಕರ್ನಾಟಕ ರಾಜ್ಯ ಚುನಾವಣೆಯ ಹೊಸ್ತಿಲಲ್ಲಿದೆ. ಈ ಹಂತದಲ್ಲಿ ಪೊಲೀಸರು ರೌಡಿ ಶೀಟರ್‌ಗಳ ಮೇಲೆ ವಿಶೇಷ ನಿಗಾ ವಹಿಸಿದ್ದಾರೆ. ಚುನಾವಣೆ ವೇಳೆ ನಡೆಯಬಹುದಾದ ಸಂಭಾವ್ಯ ಹಿಂಸಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೌಡಿ ಶೀಟರ್‌ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ADVERTISEMENT

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.