ADVERTISEMENT

pv exclusive- ಮುಂದಿನ ಹತ್ತು ದಿನಗಳವರೆಗೆ ದೇಶದ ಹಲವು ಭಾಗಗಳಲ್ಲಿ ಬಿರುಗಾಳಿ

ಸಮೇತ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮಾ. 20ರಂದು ಚಾಮರಾಜನಗರ, ಕೋಲಾರ, ಮೈಸೂರು ಮತ್ತು ರಾಮನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶಿವಕುಮಾರ್ ಎಚ್ ಎಂ
Published 14 ಏಪ್ರಿಲ್ 2023, 9:41 IST
Last Updated 14 ಏಪ್ರಿಲ್ 2023, 9:41 IST
ಕೋವಿಡ್‌ ನಿಯಮ ಉಲ್ಲಂಘಿಸಿ ಕೃಷ್ಣದೇವರಾಯ ಜಯಂತಿ: ಹತ್ತು ಜನರ ವಿರುದ್ಧ ಪ್ರಕರಣ
ಕೋವಿಡ್‌ ನಿಯಮ ಉಲ್ಲಂಘಿಸಿ ಕೃಷ್ಣದೇವರಾಯ ಜಯಂತಿ: ಹತ್ತು ಜನರ ವಿರುದ್ಧ ಪ್ರಕರಣ   

ಉತ್ತರ ಒಳನಾಡಿನ ಬೀದರ್, ಕಲಬುರಗಿ, ಕೊಪಳ, ರಾಯಚೂರು, ವಿಜಯನಗರ, ಯಾದಗಿರಿ ಜಿಲ್ಲೆಗಳ ಕೆಲವೆಡೆ ಮಾ.19ರಂದು ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ.ಉತ್ತರ ಒಳನಾಡಿನ ಬೀದರ್, ಕಲಬುರಗಿ, ಕೊಪಳ, ರಾಯಚೂರು, ವಿಜಯನಗರ, ಯಾದಗಿರಿ ಜಿಲ್ಲೆಗಳ ಕೆಲವೆಡೆ ಮಾ.19ರಂದು ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ.

ಹೊಸದಿಲ್ಲಿ: ಕಳೆದ ಒಂದು ವಾರದಿಂದ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯು ಆಹಾರ ಪದಾರ್ಥಗಳ ಉತ್ಪಾದನೆ ಕುಂಠಿತಗೊಳ್ಳುವ ಆತಂಕ ಮೂಡಿಸಿದೆ. ಇದು ಆಹಾರ ಧಾನ್ಯಗಳು ಮತ್ತು ಹಣ್ಣು-ತರಕಾರಿಗಳ ಬೆಲೆ ಏರಿಕೆಗೆ ದಾರಿ ಮಾಡುವ ಸಾಧ್ಯತೆಯಿದೆ.

ಕೊನೆಯ ಓವರ್‌ನಲ್ಲಿ 7 ರನ್‌ ಅಗತ್ಯವಿದ್ದಾಗ ಸ್ಯಾಮ್ ಕರನ್‌ 20ನೇ ಓವರ್ ಬೌಲ್‌ ಮಾಡುವ ಜವಾಬ್ದಾರಿಯನ್ನು ಪಡೆದರು. ಮೊದಲನೇ ಎಸೆತದಲ್ಲಿ ಡೇವಿಡ್‌ ಮಿಲ್ಲರ್‌ ಸಿಂಗಲ್ ಪಡೆದರು ಹಾಗೂ ಎರಡನೇ ಎಸೆತದಲ್ಲಿ ಗಿಲ್‌ ವಿಕೆಟ್‌ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದ ರಾಹುಲ್‌ .

ತೆವಾಟಿಯಾ ಸಿಂಗಲ್ ಪಡೆದು ಮಿಲ್ಲರ್‌ಗೆ ಸ್ಟ್ರೈಕ್‌ ಬಿಟ್ಟುಕೊಟ್ಟರು. ನಾಲ್ಕನೇ ಎಸೆತದಲ್ಲಿ ಕರನ್‌ ಯಾರ್ಕರ್‌ ಪ್ರಯೋಗಿಸಿದರು. ಇದರಿಂದ ದೊಡ್ಡ ಹೊಡೆತ ಹೊಡೆಯಲಾಗದೆ ಮಿಲ್ಲರ್‌ ಒಂದು ರನ್‌ಗೆ ತೃಪ್ತಿಪಟ್ಟರು. ಅಂತಿಮ ಎರಡು ಎಸೆತಗಳಲ್ಲಿ 4 ರನ್ ಅಗತ್ಯವಿದ್ದಾಗ ತೆವಾಟಿಯಾ ಬೌಂಡರಿ ಸಿಡಿಸಿ ಗುಜರಾತ್‌ ತಂಡವನ್ನು ಗೆಲುವಿನ ದಡ ಸೇರಿಸಿದರು
ಸಿಂಗಲ್ ಪಡೆದು ಮಿಲ್ಲರ್‌ಗೆ ಸ್ಟ್ರೈಕ್‌ ಬಿಟ್ಟುಕೊಟ್ಟರು. ನಾಲ್ಕನೇ ಎಸೆತದಲ್ಲಿ ಕರನ್‌ ಯಾರ್ಕರ್‌ ಪ್ರಯೋಗಿಸಿದರು. ಇದರಿಂದ ದೊಡ್ಡ ಹೊಡೆತ ಹೊಡೆಯಲಾಗದೆ ಮಿಲ್ಲರ್‌ ಒಂದು ರನ್‌ಗೆ ತೃಪ್ತಿಪಟ್ಟರು. ಅಂತಿಮ ಎರಡು ಎಸೆತಗಳಲ್ಲಿ 4 ರನ್ ಅಗತ್ಯವಿದ್ದಾಗ ತೆವಾಟಿಯಾ ಬೌಂಡರಿ ಸಿಡಿಸಿ ಗುಜರಾತ್‌ ತಂಡವನ್ನು ಗೆಲುವಿನ ದಡ ಸೇರಿಸಿದರು
ಪಡೆದು ಮಿಲ್ಲರ್‌ಗೆ ಸ್ಟ್ರೈಕ್‌ ಬಿಟ್ಟುಕೊಟ್ಟರು. ನಾಲ್ಕನೇ ಎಸೆತದಲ್ಲಿ ಕರನ್‌ ಯಾರ್ಕರ್‌ ಪ್ರಯೋಗಿಸಿದರು. ಇದರಿಂದ ದೊಡ್ಡ ಹೊಡೆತ ಹೊಡೆಯಲಾಗದೆ ಮಿಲ್ಲರ್‌ ಒಂದು ರನ್‌ಗೆ ತೃಪ್ತಿಪಟ್ಟರು. ಅಂತಿಮ ಎರಡು ಎಸೆತಗಳಲ್ಲಿ 4 ರನ್ ಅಗತ್ಯವಿದ್ದಾಗ ತೆವಾಟಿಯಾ ಬೌಂಡರಿ ಸಿಡಿಸಿ ಗುಜರಾತ್‌ ತಂಡವನ್ನು ಗೆಲುವಿನ ದಡ ಸೇರಿಸಿದರು
ಸಾರಾಂಶ

ಮಿಲ್ಲರ್‌ಗೆ ಸ್ಟ್ರೈಕ್‌ ಬಿಟ್ಟುಕೊಟ್ಟರು. ನಾಲ್ಕನೇ ಎಸೆತದಲ್ಲಿ ಕರನ್‌ ಯಾರ್ಕರ್‌ ಪ್ರಯೋಗಿಸಿದರು. ಇದರಿಂದ ದೊಡ್ಡ ಹೊಡೆತ ಹೊಡೆಯಲಾಗದೆ ಮಿಲ್ಲರ್‌ ಒಂದು ರನ್‌ಗೆ ತೃಪ್ತಿಪಟ್ಟರು. ಅಂತಿಮ ಎರಡು ಎಸೆತಗಳಲ್ಲಿ 4 ರನ್ ಅಗತ್ಯವಿದ್ದಾಗ ತೆವಾಟಿಯಾ ಬೌಂಡರಿ ಸಿಡಿಸಿ ಗುಜರಾತ್‌ ತಂಡವನ್ನು ಗೆಲುವಿನ ದಡ ಸೇರಿಸಿದರು

ADVERTISEMENT

ಮುಂದಿನ ಹತ್ತು ದಿನಗಳವರೆಗೆ ದೇಶದ ಹಲವು ಭಾಗಗಳಲ್ಲಿ ಬಿರುಗಾಳಿ ಸಮೇತ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೇ, ಕೃಷಿ ಇಲಾಖೆಯು ರೈತರು ಅನುಸರಿಸಬೇಕಾದ, ಕ್ರಮಗಳ ಬಗ್ಗೆ ಸಲಹೆ-ಸೂಚನೆ, ಪ್ರಕಟಿಸಿದೆ. ಪಂಜಾಬ್, ಮಧ್ಯ ಪ್ರದೇಶ ಸೇರಿದಂತೆ, ಕೇಂದ್ರ ಭಾರತ, ಉತ್ತರ ಭಾರತ, ಹಾಗೂ ಪಶ್ಚಿಮ ಭಾರತದ ರಾಜ್ಯಗಳಲ್ಲಿ ಮಳೆ ಮುನ್ಸೂಚನೆ ನೀಡಿರುವುದರಿಂದ ಹಿಂಗಾರಿನಲ್ಲಿ ಬೆಳೆದು ನಿಂತ ಗೋಧಿ, ಹಾಗೂ ಕಡಲೆ ಸೇರಿದಂತೆ ಪ್ರಮುಖ ಆಹಾರ ಧಾನ್ಯಗಳ ಕಟಾವಿಗೆ ಅಡ್ಡಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.