ADVERTISEMENT

test oct16a

sub

ಶಿವಕುಮಾರ್ ಎಚ್ ಎಂ
Published 16 ಅಕ್ಟೋಬರ್ 2024, 10:04 IST
Last Updated 16 ಅಕ್ಟೋಬರ್ 2024, 10:04 IST
   

‘ಯಾವುದೇ ಕಮಿಷನ್ ಇಲ್ಲದೆ ‘ನಮ್ಮ ಯಾತ್ರಿ’ ಆ್ಯಪ್

ಆಟೊ ಚಾಲಕರು ಹೊಸತನವನ್ನು ಅಳವಡಿಸಿಕೊಳ್ಳಲು ಮುಂದೆ ಬಂದಿರುವುದು ಅವರಲ್ಲಿನ ಕಾರ್ಯ ವೈಖರಿ ಎತ್ತಿ ತೋರಿಸುತ್ತದೆ. ಪ್ರಯಾಣಿಕರು ಸಹ ಈ ಆ್ಯಪ್ ಬಳಸುವ ಮೂಲಕ ಆಟೊ ಚಾಲಕರಿಗೆ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.ಇದುವರೆಗೂ ನಗರದಲ್ಲಿ 900 ಚಾಲಕರು ನಮ್ಮ ಯಾತ್ರಿ ಆ್ಯಪ್‌ನಲ್ಲಿ ಲಾಗ್ಇನ್ ಆಗಿದ್ದಾರೆ. ಸುಮಾರು 5,500 ಟ್ರಿಪ್‌ಗಳಿಂದ ₹ 9 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದಾರೆ ಎಂದು ಆಟೊ ಚಾಲಕರೊಬ್ಬರು ಹೇಳಿದ್ದಾರೆ.ಫೌಜಿಯಾ ತರನ್ನುಮ್ ಅವರು ಮಾತನಾಡಿ, ‘ನಮ್ಮ ಯಾತ್ರಿ ತಂಡದವರು ತಮಕೂರಿನಿಂದ ಬಂದು ಎರಡೂವರೆ ತಿಂಗಳಿಂದ ಆ್ಯಪ್‌ಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಉಸ್ತುವಾರಿ ಸಚಿವರ ಮುತುವರ್ಜಿಯಿಂದಾಗಿ ಕಲಬುರಗಿಯಲ್ಲಿ ಚಾಲನೆಗೊಂಡಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕುಗಳಿಗೂ ವಿಸ್ತರಿಸಲಾಗುವುದು’ ಎಂದರು.‘ನಗರದ ಆಟೊ ಚಾಲಕರ ಬೇಡಿಕೆಗಳನ್ನು ಉಸ್ತವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರುತ್ತೇವೆ. ಚಾಲಕರಿಗೆ ಮನೆಗಳನ್ನು ಕೊಡಿಸುವ ವ್ಯವಸ್ಥೆಯೂ ಮಾಡಲಾಗುವುದು’ ಎಂದು ಭರವಸೆ ನೀಡಿದರು.ಸೇವೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ, ‘ಯಾವುದೇ ಕಮಿಷನ್ ಇಲ್ಲದೆ ‘ನಮ್ಮ ಯಾತ್ರಿ’ ಆ್ಯಪ್ ಅನ್ನು ಪ್ರಯಾಣಿಕರು ಬಳಸಬಹುದಾಗಿದೆ. ಇದರಿಂದ ಪ್ರಯಾಣಿಕರು ಹಾಗೂ ಆಟೊ ಚಾಲಕರಿಗೂ ಅನುಕೂಲವಾಗಲಿದೆ’ ಎಂದು ಹೇಳಿದರು.ಜಸ್ಪೇ ಟೆಕ್ನಾಲಜಿಸ್‌ ಕಂಪನಿಯು ‘ನಮ್ಮ ಯಾತ್ರಿ’ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಓಪನ್ ನೆಟ್‌ವರ್ಕ್‌ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ತಂತ್ರಾಂಶವೂ ಒಳಗೊಂಡಿದೆ. ಇನ್ನು ಮುಂದೆ ನಗ, ‘ಯಾವುದೇ ಕಮಿಷನ್ ಇಲ್ಲದೆ ‘ನಮ್ಮ ಯಾತ್ರಿ’ ಆ್ಯಪ್

, ‘ಯಾವುದೇ ಕಮಿಷನ್ ಇಲ್ಲದೆ ‘ನಮ್ಮ ಯಾತ್ರಿ’ ಆ್ಯಪ್

ಸುಮಾರು 5,500 ಟ್ರಿಪ್‌ಗಳಿಂದ ₹ 9 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದಾರೆ ಎಂದು ಆಟೊ ಚಾಲಕರೊಬ್ಬರು ಹೇಳಿದ್ದಾರೆ.ಫೌಜಿಯಾ ತರನ್ನುಮ್ ಅವರು ಮಾತನಾಡಿ, ‘ನಮ್ಮ ಯಾತ್ರಿ ತಂಡದವರು ತಮಕೂರಿನಿಂದ ಬಂದು ಎರಡೂವರೆ ತಿಂಗಳಿಂದ ಆ್ಯಪ್‌ಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಉಸ್ತುವಾರಿ ಸಚಿವರ ಮುತುವರ್ಜಿಯಿಂದಾಗಿ ಕಲಬುರಗಿಯಲ್ಲಿ ಚಾಲನೆಗೊಂಡಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕುಗಳಿಗೂ ವಿಸ್ತರಿಸಲಾಗುವುದು’ ಎಂದರು.‘ನಗರದ ಆಟೊ ಚಾಲಕರ ಬೇಡಿಕೆಗಳನ್ನು ಉಸ್ತವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರುತ್ತೇವೆ. ಚಾಲಕರಿಗೆ ಮನೆಗಳನ್ನು ಕೊಡಿಸುವ ವ್ಯವಸ್ಥೆಯೂ ಮಾಡಲಾಗುವುದು’ ಎಂದು ಭರವಸೆ ನೀಡಿದರು.ಸೇವೆಗೆ ಚಾಲನೆ

, ‘ಯಾವುದೇ ಕಮಿಷನ್ ಇಲ್ಲದೆ ‘ನಮ್ಮ ಯಾತ್ರಿ’ ಆ್ಯಪ್ವ

ರ ಮುತುವರ್ಜಿಯಿಂದಾಗಿ ಕಲಬುರಗಿಯಲ್ಲಿ ಚಾಲನೆಗೊಂಡಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕುಗಳಿಗೂ ವಿಸ್ತರಿಸಲಾಗುವುದು’ ಎಂದರು.‘ನಗರದ ಆಟೊ ಚಾಲಕರ ಬೇಡಿಕೆಗಳನ್ನು ಉಸ್ತವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರುತ್ತೇವೆ. ಚಾಲಕರಿಗೆ ಮನೆಗಳನ್ನು ಕೊಡಿಸುವ ವ್ಯವಸ್ಥೆಯೂ ಮಾಡಲಾಗುವುದು’ ಎಂದು ಭರವಸೆ ನೀಡಿದರು.ಸೇವೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ, ‘ಯಾವುದೇ ಕಮಿಷನ್ ಇಲ್ಲದೆ ‘ನಮ್ಮ ಯಾತ್ರಿ’ ಆ್ಯಪ್ ಅನ್ನು ಪ್ರಯಾಣಿಕರು ಬಳಸಬಹುದಾಗಿದೆ. ಇದರಿಂದ ಪ್ರಯಾಣಿಕರು ಹಾಗೂ ಆಟೊ ಚಾಲಕರಿಗೂ ಅನುಕೂಲವಾಗಲಿದೆ’ ಎಂದು ಹೇಳಿದರು.ಜಸ್ಪೇ ಟೆಕ್ನಾಲಜಿಸ್‌ ಕಂಪನಿಯು ‘ನ

ADVERTISEMENT

ಹುದಾಗಿದೆ. ಇದರಿಂದ ಪ್ರಯಾಣಿ

, ‘ಯಾವುದೇ ಕಮಿಷನ್ ಇಲ್ಲದೆ ‘ನಮ್ಮ ಯಾತ್ರಿ’ ಆ್ಯಪ್

ತ್ತಿ ತೋರಿಸುತ್ತದೆ. ಪ್ರಯಾಣಿಕರು ಸಹ ಈ ಆ್ಯಪ್ ಬಳಸುವ ಮೂಲಕ ಆಟೊ ಚಾಲಕರಿಗೆ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.ಇದುವರೆಗೂ ನಗರದಲ್ಲಿ 900 ಚಾಲಕರು ನಮ್ಮ ಯಾತ್ರಿ ಆ್ಯಪ್‌ನಲ್ಲಿ ಲಾಗ್ಇನ್ ಆಗಿದ್ದಾರೆ. ಸುಮಾರು 5,500 ಟ್ರಿಪ್‌ಗಳಿಂದ ₹ 9 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದಾರೆ ಎಂದು ಆಟೊ ಚಾಲಕರೊಬ್ಬರು ಹೇಳಿದ್ದಾರೆ.ಫೌಜಿಯಾ ತರನ್ನುಮ್ ಅವರು ಮಾತನಾಡಿ, ‘ನಮ್ಮ ಯಾತ್ರಿ ತಂಡದವರು ತಮಕೂರಿನಿಂದ ಬಂದು ಎರಡೂವರೆ ತಿಂಗಳಿಂದ ಆ್ಯಪ್‌ಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಉಸ್ತುವಾರಿ ಸಚಿವರ ಮುತುವರ್ಜಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.