ADVERTISEMENT

лев test sponsored- IPL 2023: ಕೊಹ್ಲಿ.. ಎಂದ ನವೀನ್‌ ಉಲ್‌-ಹಕ್!

IPL 2023: ಕೊಹ್ಲಿ..ಕೊಹ್ಲಿ.. ಎಂದಾಗ ಆನಂದವಾಗುತ್ತದೆ ಎಂದ ನವೀನ್‌ ಉಲ್‌-ಹಕ್!

ಶಿವಕುಮಾರ್ ಎಚ್ ಎಂ
Published 1 ಜೂನ್ 2023, 10:27 IST
Last Updated 1 ಜೂನ್ 2023, 10:27 IST

Naveen-ul-Haq responds to ‘Kohli, Kohli’ taunts: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್‌ ನಡುವಣ ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ, ನವೀನ್‌ ಉಲ್‌ ಹಕ್‌ ಹಾಗೂ ಗೌತಮ್‌ ಗಂಭೀರ್‌ ನಡುವಣ ಸಂಗತಿಗಳು ಸರಿ ಇಲ್ಲ. ಕೊಹ್ಲಿ ಜೊತೆಗಿನ ಗಲಾಟೆ ಮುಗಿದರೂ ನವೀನ್‌ ಉಲ್ ಹಕ್‌ ಅವರು ಮಾತ್ರ ಆರ್‌ಸಿಬಿ ಮಾಜಿ ನಾಯಕನನ್ನು ಒಂದಲ್ಲ ಒಂದು ರೀತಿ ಕೆಣಕುತ್ತಿದ್ದಾರೆ. ಇದರಿಂದ ಕೆರಳಿದ ವಿರಾಟ್‌ ಕೊಹ್ಲಿ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ನಡುವಣ ಪಂದ್ಯದಲ್ಲಿ ಕೊಹ್ಲಿ..ಕೊಹ್ಲಿ ಎಂದು ಕೂಗುವ ಮೂಲಕ ನವೀನ್‌ ಉಲ್‌ ಹಕ್‌ ಅವರನ್ನು ರೇಗಿಸಿದ್ದರು.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್‌ ನಡುವಣ ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ, ನವೀನ್‌ ಉಲ್‌ ಹಕ್‌ ಹಾಗೂ ಗೌತಮ್‌ ಗಂಭೀರ್‌ ನಡುವಣ ಸಂಗತಿಗಳು ಸರಿ ಇಲ್ಲ. ಕೊಹ್ಲಿ ಜೊತೆಗಿನ ಗಲಾಟೆ ಮುಗಿದರೂ ನವೀನ್‌ ಉಲ್ ಹಕ್‌ ಅವರು ಮಾತ್ರ ಆರ್‌ಸಿಬಿ ಮಾಜಿ ನಾಯಕನನ್ನು ಒಂದಲ್ಲ ಒಂದು ರೀತಿ ಕೆಣಕುತ್ತಿದ್ದಾರೆ. ಇದರಿಂದ ಕೆರಳಿದ ವಿರಾಟ್‌ ಕೊಹ್ಲಿ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ನಡುವಣ ಪಂದ್ಯದಲ್ಲಿ ಕೊಹ್ಲಿ..ಕೊಹ್ಲಿ ಎಂದು ಕೂಗುವ ಮೂಲಕ ನವೀನ್‌ ಉಲ್‌ ಹಕ್‌ ಅವರನ್ನು ರೇಗಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT