ADVERTISEMENT

namma 00ru Samantha: ನಿರ್ಮಾಪಕರಿಗೆ ಶಾಕ್ ಕೊಟ್ಟ ಸಮಂತಾ 'ಶಾಕುಂತಲಂ';

ನಟಿ ಸಮಂತಾ ರುತ್ ಪ್ರಭು ಅಭಿನಯದ 'ಶಾಕುಂತಲಂ' ಸಿನಿಮಾವು ಏಪ್ರಿಲ್ 14ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಕಂಡಿದೆ. ಬಿಗ್ ಬಜೆಟ್‌ನಲ್ಲಿ ತಯಾರಾಗಿರುವ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಿಲ್ಲ.

ಶಿವಕುಮಾರ್ ಎಚ್ ಎಂ
Published 29 ಜನವರಿ 2024, 10:58 IST
Last Updated 29 ಜನವರಿ 2024, 10:58 IST
ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಕುಸಿತ Shaakuntalam Movie Box Office Collection:
ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಕುಸಿತ Shaakuntalam Movie Box Office Collection:   ಸಮಂತಾ

ಇದರಿಂದ ನಿರ್ಮಾಪಕರಿಗೆ ದೊಡ್ಡ ನಷ್ಟ ಉಂಟಾಗುವ ಸೂಚನೆ ಸಿಕ್ಕಿದೆ. ಗುಣಶೇಖರ್ ನಿರ್ದೇಶನ ಈ ಸಿನಿಮಾವನ್ನು ಅವರ ಪುತ್ರಿ ನೀಲಿಮಾ ಗುಣ ಅವರು 65 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಹಾಗಾದ್ರೆ ಈ ಸಿನಿಮಾ ಸೋಲುವುದಕ್ಕೆ ಕಾರಣವೇನು?

್ಚು ಹಣ ಪಡೆದಿದ್ದಾರೆ ಎಂದು ಆಟೊ ಚಾಲಕರೊಬ್ಬರು ಹೇಳಿದ್ದಾರೆ.ಫೌಜಿಯಾ ತರನ್ನುಮ್ ಅವರು ಮಾತನಾಡಿ, ‘ನಮ್ಮ ಯಾತ್ರಿ ತಂಡದವರು ತಮಕೂರಿನಿಂದ ಬಂದು ಎರಡೂವರೆ ತಿಂಗಳಿಂದ ಆ್ಯಪ್‌ಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಉಸ್ತುವಾರಿ ಸಚಿವರ ಮುತುವರ್ಜಿಯಿಂದಾಗಿ ಕಲಬುರಗಿಯಲ್ಲಿ ಚಾಲನೆಗೊಂಡಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕುಗಳಿಗೂ ವಿಸ್ತರಿಸಲಾಗುವುದು’ ಎಂದರು.‘ನಗರದ ಆಟೊ ಚಾಲಕರ ಬೇಡಿಕೆಗಳನ್ನು ಉಸ್ತವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರುತ್ತೇವೆ.

ಚಾಲಕರಿಗೆ ಮನೆಗಳನ್ನು ಕೊಡಿಸುವ ವ್ಯವಸ್ಥೆಯೂ ಮಾಡಲಾಗುವುದು’ ಎಂದು ಭರವಸೆ ನೀಡಿದರು.ಸೇವೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ, ‘ಯಾವುದೇ ಕಮಿಷನ್ ಇಲ್ಲದೆ ‘ನಮ್ಮ ಯಾತ್ರಿ’ ಆ್ಯಪ್ ಅನ್ನು ಪ್ರಯಾಣಿಕರು ಬಳಸಬಹುದಾಗಿದೆ. ಇದರಿಂದ ಪ್ರಯಾಣಿಕರು ಹಾಗೂ ಆಟೊ ಚಾಲಕರಿಗೂ ಅನುಕೂಲವಾಗಲಿದೆ’ ಎಂದು ಹೇಳಿದರು.ಜಸ್ಪೇ ಟೆಕ್ನಾಲಜಿಸ್‌ ಕಂಪನಿಯು ‘ನಮ್ಮ ಯಾತ್ರಿ’ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಓಪನ್ ನೆಟ್‌ವರ್ಕ್‌ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ತಂತ್ರಾಂಶವೂ

ADVERTISEMENT

ಒಳಗೊಂಡಿದೆ. ಇನ್ನು ಮುಂದೆ ನಗರದ ಸಾರ್ವಜನಿಕರು ಆಟೊ ಸೇವೆಯನ್ನು ಆ್ಯಪ್ ಮೂಲಕ ಬುಕ್ ಮಾಡಿ ಬಳಕೆ ಮಾಡಿಕೊಳ್ಳಬಹುದು ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಮಿಂಚಿದ ನಿತೀಶ್ 2 ವಿಕೆಟ್ ಗಳಿಸಿದರು. ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ 2 ವಿಕೆಟ್ ಪಡೆದರು.ಕಠಿಣ ಗುರಿಯನ್ನು ಬೆನ್ನಟ್ಟಿದ ಪ್ರವಾಸಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 135 ರನ್ ಗಳಿಸಿತು. ತಂಡದ ಮೆಹಮುದುಲ್ಲಾ (41; 39ಎ

ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಒಂದಾದ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ

10-15 ವರ್ಷಗಳ ಹಿಂದೆ ಗುಣಶೇಖರ್ ನಿರ್ದೇಶಿಸಿದ್ದ ಕಮರ್ಷಿಯಲ್ ಸಿನಿಮಾಗಳ ರೀತಿ 'ಶಾಕುಂತಲಂ' ಇಲ್ಲ. ಮೊದಲ ದಿನವೇ 5 ಕೋಟಿ ರೂ. ಗಳಿಸಿದ್ದ ಈ ಸಿನಿಮಾ ಎರಡನೇ ದಿನ ಗಳಿಸಿದ್ದು ಕೇವಲ 1.50 ಕೋಟಿ ರೂ. ಮಾತ್ರ! ಆರಂಭದಲ್ಲಿ ಈ ಸಿನಿಮಾಗೆ 40 ಕೋಟಿ ರೂ. ಬಜೆಟ್ ಫಿಕ್ಸ್ ಆಗಿತ್ತು. ಆದ್ರೆ ಗುಣಶೇಖರ್ ಅವರಿಂದಾಗಿ ಬಜೆಟ್ 60 ಕೋಟಿ ರೂ. ದಾಟಿತು ಎಂಬ ಮಾಹಿತಿ ಇದೆ. ಇನ್ನು, ಶಾಕುಂತಲಂ ಒಂದು ಎಮೋಷನಲ್ ಸ್ಕ್ರಿಪ್ಟ್. ಆದ್ರೆ ಅದನ್ನು ತೆರೆಮೇಲೆ ತರುವುದಕ್ಕೆ ಗುಣ ಸೋತಿದ್ದಾರೆ. ವಿಎಫ್‌ಎಕ್ಸ್, ಮೇಕಿಂಗ್ ಬಗ್ಗೆ ಹೆಚ್ಚು ಗಮನ ನೀಡಿರುವ ಅವರು, ಸ್ಕ್ರಿಪ್ಟ್‌ಗೆ ಜಾಸ್ತಿ ಮಹತ್ವ ನೀಡಿಲ್ಲ ಎನ್ನುವಂತಹ ವಿಮರ್ಶೆಗಳು ಕೇಳಿಬಂದಿವೆ.

್ಚು ಹಣ ಪಡೆದಿದ್ದಾರೆ ಎಂದು ಆಟೊ ಚಾಲಕರೊಬ್ಬರು ಹೇಳಿದ್ದಾರೆ.ಫೌಜಿಯಾ ತರನ್ನುಮ್ ಅವರು ಮಾತನಾಡಿ, ‘ನಮ್ಮ ಯಾತ್ರಿ ತಂಡದವರು ತಮಕೂರಿನಿಂದ ಬಂದು ಎರಡೂವರೆ ತಿಂಗಳಿಂದ ಆ್ಯಪ್‌ಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಉಸ್ತುವಾರಿ ಸಚಿವರ ಮುತುವರ್ಜಿಯಿಂದಾಗಿ ಕಲಬುರಗಿಯಲ್ಲಿ ಚಾಲನೆಗೊಂಡಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕುಗಳಿಗೂ ವಿಸ್ತರಿಸಲಾಗುವುದು’ ಎಂದರು.‘ನಗರದ ಆಟೊ ಚಾಲಕರ ಬೇಡಿಕೆಗಳನ್ನು ಉಸ್ತವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರುತ್ತೇವೆ. ಚಾಲಕರಿಗೆ ಮನೆಗಳನ್ನು ಕೊಡಿಸುವ ವ್ಯವಸ್ಥೆಯೂ ಮಾಡಲಾಗುವುದು’ ಎಂದು ಭರವಸೆ ನೀಡಿದರು.ಸೇವೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ, ‘ಯಾವುದೇ ಕಮಿಷನ್ ಇಲ್ಲದೆ ‘ನಮ್ಮ ಯಾತ್ರಿ’ ಆ್ಯಪ್ ಅನ್ನು ಪ್ರಯಾಣಿಕರು ಬಳಸಬಹುದಾಗಿದೆ. ಇದರಿಂದ ಪ್ರಯಾಣಿಕರು ಹಾಗೂ ಆಟೊ ಚಾಲಕರಿಗೂ ಅನುಕೂಲವಾಗಲಿದೆ’ ಎಂದು ಹೇಳಿದರು.ಜಸ್ಪೇ ಟೆಕ್ನಾಲಜಿಸ್‌ ಕಂಪನಿಯು ‘ನಮ್ಮ ಯಾತ್ರಿ’ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಓಪನ್ ನೆಟ್‌ವರ್ಕ್‌ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ತಂತ್ರಾಂಶವೂ ಒಳಗೊಂಡಿದೆ. ಇನ್ನು ಮುಂದೆ ನಗರದ ಸಾರ್ವಜನಿಕರು ಆಟೊ ಸೇವೆಯನ್ನು ಆ್ಯಪ್ ಮೂಲಕ ಬುಕ್ ಮಾಡಿ ಬಳಕೆ ಮಾಡಿಕೊಳ್ಳಬಹುದು ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಮಿಂಚಿದ ನಿತೀಶ್ 2 ವಿಕೆಟ್ ಗಳಿಸಿದರು. ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ 2 ವಿಕೆಟ್ ಪಡೆದರು.ಕಠಿಣ ಗುರಿಯನ್ನು ಬೆನ್ನಟ್ಟಿದ ಪ್ರವಾಸಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 135 ರನ್ ಗಳಿಸಿತು. ತಂಡದ ಮೆಹಮುದುಲ್ಲಾ (41; 39ಎ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.