ತೆರೆಯ ಮೇಲೆ ಬಂದು ಹೋದ ದಶಕಗಳ ನಂತರ ಈಗೀಗ ಗಂಡಸರ ನಿದ್ದೆ ಕಸಿಯುತ್ತಿರುವ, ಹೆಂಗಸರ ನೆಮ್ಮದಿ ಕಸಿಯುತ್ತಿರುವ ಹಾಡಿದು. ಎಂದೂ ಕತ್ತಿನಲ್ಲಿ ತಾಳಿ ಇದೆಯಾ ಇಲ್ಲವಾ ಅಂತನ್ನುವುದನ್ನೇ ಗಮನಿಸದ ಗಂಡ ಕೂಡ ಈಗೀಗ ‘ಏನೇ, ಕತ್ತಲ್ಲಿ ಕರಿಮಣಿನೇ ಕಾಣ್ತಾ ಇಲ್ಲ?’ ಅಂತ ತಗಾದೆ ತೆಗೆಯುವ ಮಟ್ಟಕ್ಕೆ, ಕರಿಮಣಿಯನ್ನು ಬೀರುವಿನ ಡ್ರಾವರ್‌ನಲ್ಲಿ ಬಿಚ್ಚಿಟ್ಟು ಮರೆತು ಹೋದ ಗೆಳತಿಯರು ಅದನ್ನು ತಡಕಾಡಿ ನೋಡುವ ಮಟ್ಟಕ್ಕೆ ಈ ಹಾಡುವ ಸಂಸಾರದಲ್ಲಿ ತಲೆಹಾಕುತ್ತಿದೆ. ಅಷ್ಟಕ್ಕೂ ಕತ್ತಿನಲ್ಲಿರುವ ಕರಿಮಣಿಗೂ, ಮನಸಿನಲ್ಲಿರುವ ಭಾವತೇರಿಗೂ ಎಲ್ಲಿಂದ ಎಲ್ಲಿದೆ ಸಂಬಂಧ? ಕರಿಮಣಿ ಧರಿಸಿದ ಮಾತ್ರಕ್ಕೆ ಮನಸಿನಲ್ಲಿ ಯಾರೂ ಸುಳಿಯುವುದಿಲ್ಲ ಅಂತರ್ಥವೇ? ಅಥವಾ ಕರಿಮಣಿಯ ಕಾವಲಿಲ್ಲದ ಮನಸು ಕಂಡಕಂಡವರ ಚಿತ್ರಕ್ಕೆ ಕ್ಯಾನ್ವಾಸಾಗುತ್ತದೆ ಅಂತಲೇ? ಅನುಬಂಧ ಗಟ್ಟಿಯಿದ್ದಲ್ಲಿ ಕರಿಮಣಿಗೇನು ಕೆಲಸ? ಒಲವು ಬತ್ತಿದ ಗಳಿಗೆ ಕರಿಮಣಿ ಹೇಗೆ ತಾನೆ ಆ ಸಂಬಂಧ ಉಳಿಸೀತು? ಒಟ್ಟೂ ಈ ಬಾಂಧವ್ಯ ಕತ್ತಿನಲ್ಲಿರುವ ಕರಿಮಣಿಯಿಂದ ನಿರ್ಧರಿಸುವಷ್ಟು ಅಗ್ಗವಾದುದಂತೂ ಅಲ್ಲ.
ತೆರೆರಿಮಣಿಯನ್ನು ಬೀರುವಿನ ಡ್ರಾವರ್‌ನಲ್ಲಿ ಬಿಚ್ಚಿಟ್ಟು ಮರೆತು ಹೋದ ಗೆಳತಿಯರು ಅದನ್ನು ತಡಕಾಡಿ ನೋಡುವ ಮಟ್ಟಕ್ಕೆ ಈ ಹಾಡುವ ಸಂಸಾರದಲ್ಲಿ ತಲೆಹಾಕುತ್ತಿದೆ. ಅಷ್ಟಕ್ಕೂ ಕತ್ತಿನಲ್ಲಿರುವ ಕರಿಮಣಿಗೂ, ಮನಸಿಆ ಸಂಬಂಧ ಉಳಿಸೀತು? ಒಟ್ಟೂ ಈ ಬಾಂಧವ್ಯ ಕತ್ತಿನಲ್ಲಿರುವ ಕರಿಮಣಿಯಿಂದ ನಿರ್ಧರಿಸುವಷ್ಟು ಅಗ್ಗವಾದುದಂತೂ ಅಲ್ಲ.shiva
ಅನಾದಿಕಾಲದಿಂದಲೂ ಕರಿಮಣಿಗೂ, ಹೆಣ್ಣಿನ ಮನಸಿಗೂ–ಘನತೆಗೂ ಹಾಗೂ ಗಂಡನ ಆಯಸ್ಸ–ಶ್ರೇಯಸ್ಸ–ಆರೋಗ್ಯಕ್ಕೂ ಸಂಬಂಧ ಬೆಸೆಯುತ್ತ ಬಂದಿದ್ದೇವೆ. ವಿವಾಹಿತ ಮಹಿಳೆಯರು ಮಾಂಗಲ್ಯ ಧರಿಸಲೇಬೇಕು. ಅದೇ ಶುಭ–ಶೋಭೆ, ಸೌಭಾಗ್ಯ. ಮಾಂಗಲ್ಯ–ಕಾಲುಂಗರ ಧರಿಸದೇ ಹೋದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಎನ್ನುವವರ ದೊಡ್ಡ ಸಾಲೇ ಇದೆ. ಬೆಳಗ್ಗೆದ್ದು ಕರಿಮಣಿಯನ್ನು ಕಣ್ಣಿಗೊತ್ತಿಕೊಂಡು ಮೇಲೇಳುವವರು ಈಗಲೂ ಬೆರಳೆಣಿಕೆಗಂತೂ ಸಿಕ್ಕೇ ಸಿಗುತ್ತಾರೆ. ಮಾಂಗಲ್ಯವನ್ನು ಧರಿಸುವುದರ ಹಿಂದೆ ವಿಜ್ಞಾನವೂ ಅಡಗಿದೆ ಎನ್ನುತ್ತ ಈ ನಂಬಿಕೆಯನ್ನು ಪೊರೆಯುವವರದು ಮತ್ತೊಂದು ವರ್ಗ. ಆದರೆ, ತಾಳಿ ಎಂದರೆ ದಾಸ್ಯದ ಸಂಕೇತ, ಪರಸ್ಪರ ಪ್ರೀತಿಯಿಂದ ಬದುಕುವ ವಾಗ್ದಾನಕ್ಕೆ ಕರಿಮಣಿ ಎನ್ನುವ ಅಂಕೆ ಯಾಕೆ ಬೇಕು? ಎಂದು ತಾಳಿಯನ್ನು ಧಿಕ್ಕರಿಸಿ, ವಿವಾಹವಾಗಿ ಅರ್ಧ ಶತಕ ಕಳೆದರೂ ಅನ್ಯೋನ್ಯವಾಗಿರುವವರೂ ಇದ್ದಾರೆ. ಸಂಪ್ರದಾಯಸ್ತರ ಕಣ್ಣಿಗೆ ಕಾಣುವಂತೆ, ಪ್ರಗತಿಪರರ ಕಣ್ಣಿಗೆ ಕಾಣದಂತೆ ರೂಪಾಂತರಗೊಂಡ ಕರಿಮಣಿ ವಿನ್ಯಾಸಗಳಿಗೆ ಜೋತು ಬಿದ್ದ ಮಹಿಳಾಮಣಿಗಳದ್ದು ಮತ್ತೊಂದು ವರ್ಗ. ಅದನ್ನು ಒಂದು ಅಂದದ ಆಭರಣದ ಸಾಲಿಗೆ ಸೇರಿಸಿ ತಮಗೆ ಬೇಕಾದಾಗ ಧರಿಸುತ್ತ, ಬೇಡವೆನಿಸಿದಾಗ ಬಿಚ್ಚಿಡುವ ಉದಾರಿಗಳೂ ಕಡಿಮೆ ಏನಿಲ್ಲ.
ತ್ತಿಕೊಂಡು ಮೇಲೇಳುವವರು ಈಗಲೂ ಬೆರಳೆಣಿಕೆಗಂತೂ ಸಿಕ್ಕೇ ಸಿಗುತ್ತಾರೆ. ಮಾಂಗಲ್ಯವನ್ನು ಧರಿಸುವುದರ ಹಿಂದೆ ವಿಜ್ಞಾನವೂ ಅಡಗಿದೆ ಎನ್ನುತ್ತ ಈ ನಂಬಿಕೆಯನ್ನು ಪೊರೆಯುವವರದು ಮತ್ತೊಂದು ವರ್ಗ. ಆದರೆ, ತಾಳಿ ಎಂದರೆ ದಾಸ್ಯದ ಸಂಕೇತ, ಪರಸ್ಪರ ಪ್ರೀತಿಯಿಂದ ಬದುಕುವ ವಾಗ್ದಾನಕ್ಕೆ ಕರಿಮಣಿ ಎನ್ನುವ ಅಂಕೆ ಯಾಕೆ ಬೇಕು? ಎಂದು ತಾಳಿಯನ್ನು ಧಿಕ್ಕರಿಸಿ, ವಿವಾಹವಾಗಿ ಅರ್ಧ ಶತಕ ಕಳೆದರೂ ಅನ್ಯೋನ್ಯಲ್ಲ.
ಅನಾದಿಕಾಲದಿಂದಲೂ ಕರಿಮಣಿಗೂ, ಹೆಣ್ಣಿನ ಮನಸಿಗೂ–ಘನತೆಗೂ ಹಾಗೂ ಗಂಡನ ಆಯಸ್ಸ–ಶ್ರೇಯಸ್ಸ–ಆರೋಗ್ಯಕ್ಕೂ ಸಂಬಂಧ ಬೆಸೆಯುತ್ತ ಬಂದಿದ್ದೇವೆ. ವಿವಾಹಿತ ಮಹಿಳೆಯರು ಮಾಂಗಲ್ಯ ಧರಿಸಲೇಬೇಕು. ಅದೇ ಶುಭ–ಶೋಭೆ, ಸೌಭಾಗ್ಯ. ಮಾಂಗಲ್ಯ–ಕಾಲುಂಗರ ಧರಿಸದೇ ಹೋದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಎನ್ನುವವರ ದೊಡ್ಡ ಸಾಲೇ ಇದೆ. ಬೆಳಗ್ಗೆದ್ದು ಕರಿಮಣಿಯನ್ನು ಕಣ್ಣಿಗೊತ್ತಿಕೊಂಡು ಮೇಲೇಳುವವರು ಈಗಲೂ ಬೆರಳೆಣಿಕೆಗಂತೂ ಸಿಕ್ಕೇ ಸಿಗುತ್ತಾರೆ. ಮಾಂಗಲ್ಯವನ್ನು ಧರಿ
ಅನಾದಿಕಾಲದಿಂದಲೂ ಕರಿಮಣಿಗೂ, ಹೆಣ್ಣಿನ ಮನಸಿಗೂ–ಘನತೆಗೂ ಹಾಗೂ ಗಂಡನ ಆಯಸ್ಸ–ಶ್ರೇಯಸ್ಸ–ಆರೋಗ್ಯಕ್ಕೂ ಸಂಬಂಧ ಬೆಸೆಯುತ್ತ ಬಂದಿದ್ದೇವೆ. ವಿವಾಹಿತ ಮಹಿಳೆಯರು ಮಾಂಗಲ್ಯ ಧರಿಸಲೇಬೇಕು. ಅದೇ ಶುಭ–ಶೋಭೆ, ಸೌಭಾಗ್ಯ. ಮಾಂಗಲ್ಯ–ಕಾಲುಂಗರ ಧರಿಸದೇ ಹೋದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಎನ್ನುವವರ ದೊಡ್ಡ ಸಾಲೇ ಇದೆ. ಬೆಳಗ್ಗೆದ್ದು ಕರಿಮಣಿಯನ್ನು ಕಣ್ಣಿಗೊತ್ತಿಕೊಂಡು ಮೇಲೇಳುವವರು ಈಗಲೂ ಬೆರಳೆಣಿಕೆಗಂತೂ ಸಿಕ್ಕೇ ಸಿಗುತ್ತಾರೆ. ಮಾಂಗಲ್ಯವನ್ನು ಧರಿಸುವುದರ ಹಿಂದೆ ವಿಜ್ಞಾನವೂ ಅಡಗಿದೆ ಎನ್ನುತ್ತ ಈ ನಂಬಿಕೆಯನ್ನು ಪೊರೆಯುವವರದು ಮತ್ತೊಂದು ವರ್ಗ. ಆದರೆ, ತಾಳಿ ಎಂದರೆ ದಾಸ್ಯದ ಸಂಕೇತ, ಪರಸ್ಪರ ಪ್ರೀತಿಯಿಂದ ಬದುಕುವ ವಾಗ್ದಾನಕ್ಕೆ ಕರಿಮಣಿ ಎನ್ನುವ ಅಂಕೆ ಯಾಕೆ ಬೇಕು? ಎಂದು ತಾಳಿಯನ್ನು ಧಿಕ್ಕರಿಸಿ, ವಿವಾಹವಾಗಿ ಅರ್ಧ ಶತಕ ಕಳೆದರೂ ಅನ್ಯೋನ್ಯವಾಗಿರುವವರೂ ಇದ್ದಾರೆ. ಸಂಪ್ರದಾಯಸ್ತರ ಕಣ್ಣಿಗೆ ಕಾಣುವಂತೆ, ಪ್ರಗತಿಪರರ ಕಣ್ಣಿಗೆ ಕಾಣದಂತೆ ರೂಪಾಂತರಗೊಂಡ ಕರಿಮಣಿ ವಿನ್ಯಾಸಗಳಿಗೆ ಜೋತು ಬಿದ್ದ ಮಹಿಳಾಮಣಿಗಳದ್ದು ಮತ್ತೊಂದು ವರ್ಗ. ಅದನ್ನು ಒಂದು ಅಂದದ ಆಭರಣದ ಸಾಲಿಗೆ ಸೇರಿಸಿ ತಮಗೆ ಬೇಕಾದಾಗ ಧರಿಸುತ್ತ, ಬೇಡವೆನಿಸಿದಾಗ ಬಿಚ್ಚಿಡುವ ಉದಾರಿಗಳೂ ಕಡಿಮೆ ಏನಿಲ್ಲ.dq
ಅನಾದಿಕಾಲದಿಂದಲೂ ಕರಿಮಣಿಗೂ, ಹೆಣ್ಣಿನ ಮನಸಿಗೂ–ಘನತೆಗೂ ಹಾಗೂ ಗಂಡನ ಆಯಸ್ಸ–ಶ್ರೇಯಸ್ಸ–ಆರೋಗ್ಯಕ್ಕೂ ಸಂಬಂಧ ಬೆಸೆಯುತ್ತ ಬಂದಿದ್ದೇವೆ. ವಿವಾಹಿತ ಮಹಿಳೆಯರು ಮಾಂಗಲ್ಯ ಧರಿಸಲೇಬೇಕು. ಅದೇ ಶುಭ–ಶೋಭೆ, ಸೌಭಾಗ್ಯ. ಮಾಂಗಲ್ಯ–ಕಾಲುಂಗರ ಧರಿಸದೇ ಹೋದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಎನ್ನುವವರ ದೊಡ್ಡ ಸಾಲೇ ಇದೆ. ಬೆಳಗ್ಗೆದ್ದು ಕರಿಮಣಿಯನ್ನು ಕಣ್ಣಿಗೊತ್ತಿಕೊಂಡು ಮೇಲೇಳುವವರು ಈಗಲೂ ಬೆರಳೆಣಿಕೆಗಂತೂ ಸಿಕ್ಕೇ ಸಿಗುತ್ತಾರೆ. ಮಾಂಗಲ್ಯವನ್ನು ಧರಿಸುವುದರ ಹಿಂದೆ ವಿಜ್ಞಾನವೂ ಅಡಗಿದೆ ಎನ್ನುತ್ತ ಈ ನಂಬಿಕೆಯನ್ನು ಪೊರೆಯುವವರದು ಮತ್ತೊಂದು ವರ್ಗ. ಆದರೆ, ತಾಳಿ ಎಂದರೆ ದಾಸ್ಯದ ಸಂಕೇತ, ಪರಸ್ಪರ ಪ್ರೀತಿಯಿಂದ ಬದುಕುವ ವಾಗ್ದಾನಕ್ಕೆ ಕರಿಮಣಿ ಎನ್ನುವ ಅಂಕೆ ಯಾಕೆ ಬೇಕು? ಎಂದು ತಾಳಿಯನ್ನು ಧಿಕ್ಕರಿಸಿ, ವಿವಾಹವಾಗಿ ಅರ್ಧ ಶತಕ ಕಳೆದರೂ ಅನ್ಯೋನ್ಯವಾಗಿರುವವರೂ ಇದ್ದಾರೆ. ಸಂಪ್ರದಾಯಸ್ತರ ಕಣ್ಣಿಗೆ ಕಾಣುವಂತೆ, ಪ್ರಗತಿಪರರ ಕಣ್ಣಿಗೆ ಕಾಣದಂತೆ ರೂಪಾಂತರಗೊಂಡ ಕರಿಮಣಿ ವಿನ್ಯಾಸಗಳಿಗೆ ಜೋತು ಬಿದ್ದ ಮಹಿಳಾಮಣಿಗಳದ್ದು ಮತ್ತೊಂದು ವರ್ಗ. ಅದನ್ನು ಒಂದು ಅಂದದ ಆಭರಣದ ಸಾಲಿಗೆ ಸೇರಿಸಿ ತಮಗೆ ಬೇಕಾದಾಗ ಧರಿಸುತ್ತ, ಬೇಡವೆನಿಸಿದಾಗ ಬಿಚ್ಚಿಡುವ ಉದಾರಿಗಳೂ ಕಡಿಮೆ ಏನಿಲ್ಲ.
ಅನಾದಿಕಾಲದಿಂದಲೂ ಕರಿಮಣಿಗೂ, ಹೆಣ್ಣಿನ ಮನಸಿಗೂ–ಘನತೆಗೂ ಹಾಗೂ ಗಂಡನ ಆಯಸ್ಸ–ಶ್ರೇಯಸ್ಸ–ಆರೋಗ್ಯಕ್ಕೂ ಸಂಬಂಧ ಬೆಸೆಯುತ್ತ ಬಂದಿದ್ದೇವೆ. ವಿವಾಹಿತ ಮಹಿಳೆಯರು ಮಾಂಗಲ್ಯ ಧರಿಸಲೇಬೇಕು. ಅದೇ ಶುಭ–ಶೋಭೆ, ಸೌಭಾಗ್ಯ. ಮಾಂಗಲ್ಯ–ಕಾಲುಂಗರ ಧರಿಸದೇ ಹೋದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಎನ್ನುವವರ ದೊಡ್ಡ ಸಾಲೇ ಇದೆ. ಬೆಳಗ್ಗೆದ್ದು ಕರಿಮಣಿಯನ್ನು ಕಣ್ಣಿಗೊತ್ತಿಕೊಂಡು ಮೇಲೇಳುವವರು ಈಗಲೂ ಬೆರಳೆಣಿಕೆಗಂತೂ ಸಿಕ್ಕೇ ಸಿಗುತ್ತಾರೆ. ಮಾಂಗಲ್ಯವನ್ನು ಧರಿಸುವುದರ ಹಿಂದೆ ವಿಜ್ಞಾನವೂ ಅಡಗಿದೆ ಎನ್ನುತ್ತ ಈ ನಂಬಿಕೆಯನ್ನು ಪೊರೆಯುವವರದು ಮತ್ತೊಂದು ವರ್ಗ. ಆದರೆ, ತಾಳಿ ಎಂದರೆ ದಾಸ್ಯದ ಸಂಕೇತ, ಪರಸ್ಪರ ಪ್ರೀತಿಯಿಂದ ಬದುಕುವ ವಾಗ್ದಾನಕ್ಕೆ ಕರಿಮಣಿ ಎನ್ನುವ ಅಂಕೆ ಯಾಕೆ ಬೇಕು? ಎಂದು ತಾಳಿಯನ್ನು ಧಿಕ್ಕರಿಸಿ, ವಿವಾಹವಾಗಿ ಅರ್ಧ ಶತಕ ಕಳೆದರೂ ಅನ್ಯೋನ್ಯವಾಗಿರುವವರೂ ಇದ್ದಾರೆ. ಸಂಪ್ರದಾಯಸ್ತರ ಕಣ್ಣಿಗೆ ಕಾಣುವಂತೆ, ಪ್ರಗತಿಪರರ ಕಣ್ಣಿಗೆ ಕಾಣದಂತೆ ರೂಪಾಂತರಗೊಂಡ ಕರಿಮಣಿ ವಿನ್ಯಾಸಗಳಿಗೆ ಜೋತು ಬಿದ್ದ ಮಹಿಳಾಮಣಿಗಳದ್ದು ಮತ್ತೊಂದು ವರ್ಗ. ಅದನ್ನು ಒಂದು ಅಂದದ ಆಭರಣದ ಸಾಲಿಗೆ ಸೇರಿಸಿ ತಮಗೆ ಬೇಕಾದಾಗ ಧರಿಸುತ್ತ, ಬೇಡವೆನಿಸಿದಾಗ ಬಿಚ್ಚಿಡುವ ಉದಾರಿಗಳೂ ಕಡಿಮೆ ಏನಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.