ADVERTISEMENT

Text story 2 test 17th May

Subtitle

Raja K
Published 17 ಮೇ 2023, 4:33 IST
Last Updated 17 ಮೇ 2023, 4:33 IST
An actor portraying an agent of the "Direccion de Inteligencia Nacional" , a theatrical performance through the stories of witnesses and victims of the political violence during the dictatorship, ahead of the 50th anniversary of the coup d'etat in Chile that ushered in a 17-year dictatorship under the Pinochet regime, at Santiago's General Cemetery, Chile, April 2, 2023. REUTERS/Ivan Alvarado
An actor portraying an agent of the "Direccion de Inteligencia Nacional" , a theatrical performance through the stories of witnesses and victims of the political violence during the dictatorship, ahead of the 50th anniversary of the coup d'etat in Chile that ushered in a 17-year dictatorship under the Pinochet regime, at Santiago's General Cemetery, Chile, April 2, 2023. REUTERS/Ivan Alvarado   REUTERS/IVAN ALVARADO

ಇವಿಎಂ 'ಕಂಟ್ರೋಲ್‌ ಯೂನಿಟ್‌' ಮತ್ತು 'ಬ್ಯಾಲೆಟ್‌ ಯೂನಿಟ್‌' ಎಂಬ ಎರಡು ಭಾಗಗಳನ್ನು ಹೊಂದಿದೆ. ಇವುಗಳನ್ನು 5 ಮೀಟರ್‌ ಕೇಬಲ್‌ ಮೂಲಕ ಸಂಪರ್ಕಿಸಲಾಗುತ್ತದೆ. ಬ್ಯಾಲೆಟ್‌ ಯೂನಿಟ್‌ನಲ್ಲಿ ಮತಪತ್ರ ಇರುತ್ತದೆ. ಇಲ್ಲಿ ಮತದಾರ ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಎದುರು ಇರುವ ಗುಂಡಿಯನ್ನು ಒತ್ತಬೇಕು. ಈ ಯಂತ್ರವನ್ನು ರಟ್ಟುಗಳ ಚೌಕಟ್ಟಿನಲ್ಲಿರಿಸಲಾಗಿರುತ್ತದೆ. ಕಂಟ್ರೋಲ್‌ ಯೂನಿಟ್‌ ಮತಗಟ್ಟೆ ಅಧಿಕಾರಿಯ ಬಳಿ ಇರುತ್ತದೆ. ನಿಯಂತ್ರಣ ಘಟಕವನ್ನು ಇವಿಎಂನ 'ಮಿದುಳು' ಎಂದು ಕರೆಯಲಾಗುತ್ತದೆ, ಏಕೆಂದರೆ ಮತದಾನ ಅಧಿಕಾರಿ ಅದರ ಮೇಲೆ 'ಬ್ಯಾಲೆಟ್‌' ಬಟನ್‌ ಒತ್ತಿದ ನಂತರವೇ ಬ್ಯಾಲೆಟ್‌ ಯೂನಿಟ್‌ ಅನ್ನು ಆನ್‌ ಮಾಡಲಾಗುತ್ತದೆ ಮತ್ತು ನಂತರ ಮತ ಚಲಾಯಿಸಲಾಗುತ್ತದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.