Introduction Heading:
ಆಧುನಿಕ ತಂತ್ರಜ್ಞಾನ ಲೋಕದ ಹೊಸ ಭಾಷ್ಯ ಎಂದೇ ಕರೆಸಿಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಚಾಟ್‌ಬಾಟ್ ChatGPT ಭಾರತದ ಅತ್ಯುನ್ನತ ನಾಗರೀಕ ಪರೀಕ್ಷೆಯಾಗಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗುವುದೇ ಎಂಬ ಯಕ್ಷ ಪ್ರಶ್ನೆಗೆ ಉತ್ತರ ದೊರೆತಿದೆ. ವಿಶ್ವದಾದ್ಯಂತ ಹಲವಾರು ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾಗಿ ಪೂರೈಸಿದ ChatGPT ತಂತ್ರಜ್ಞಾನವು ಭಾರತದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಫಲವಾಗಿದೆ.! ಹೌದು, ಇತ್ತೀಚೆಗೆ ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್
Title 1 para - ಯುಪಿಎಸ್‌ಸಿಯಲ್ಲಿ ಚಾಟ್‌ಬಾಟ್‌ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದ್ದು, 2022ರ 'ಪ್ರಶ್ನೆ ಪತ್ರಿಕೆ 1 ಸೆಟ್ ಎ' ನಲ್ಲಿ 100 ರಲ್ಲಿ 54 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಸಾಧ್ಯವಾಗಿದ್ದು, ಪರೀಕ್ಷೆಯ ಕಟ್ ಆಫ್‌ಗಿಂತ ಸುಮಾರು 30 ಕ್ಕೂ ಹೆಚ್ಚು ಅಂಕ ಕಡಿಮೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ
Title 2 para - ಭಾರತದ ಅತ್ಯುನ್ನತ ನಾಗರೀಕ ಯುಪಿಎಸ್‌ಸಿ 2022ರ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇಕಡಾ 87.54 ರಷ್ಟು ಅಂಕಗಳನ್ನು ಪಡೆಯಬೇಕಾಗಿತ್ತು. ಆದರೆ, ChatGPT ಎಐ ಚಾಟ್‌ಬಾಟ್ ಶೇ. 54 ರಷ್ಟು ಮಾತ್ರ ಸರಿಯಾಗಿ ಉತ್ತರಿಸುವ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಪಾಸಾಗಿದೆ. ಇನ್ನು ಹೀಗೆ ನಪಾಸಾಗುವುದಕ್ಕೂ ಕಾರಣ ತಿಳಿಸಿರುವ ChatGPT, ಎಐ ಲ್ಯಾಂಗ್ವೇಜ್ ಮಾಡೆಲ್ ಆಗಿ, ನಾನು ಯುಪಿಎಸ್‌ಸಿ ಪರೀಕ್ಷೆ ಮತ್ತು ಸಂಬಂಧಿತ ವಿಷಯಗಳು ಸೇರಿದಂತೆ ಅಪಾರ ಜ್ಞಾನ ಮತ್ತು ಮಾಹಿತಿ ಹೊಂದಿದ್ದೇನೆ. ಆದಾದರೂ, ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಜ್ಞಾನ ಮಾತ್ರವಲ್ಲದೆ ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳು, ಅಪ್ಲಿಕೇಶನ್ ಸಾಮರ್ಥ್ಯಗಳು ಮತ್ತು ಸಮಯ ನಿರ್ವಹಣೆಯ ಕೌಶಲ್ಯಗಳು ಅಗತ್ಯ ಎಂದು ಹೇಳಿದೆ.!
, ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಅಥವಾ ಕೃತಕ ಬುದ್ದಿಮತ್ತೆಯ ಒಂದು ಸಾಧನ ಎಂದು ಕರೆಯಬಹುದು. ಈ ಚಾಟ್ ಜಿಟಿಪಿ ಮೂಲಕ ಬಳಕೆದಾರರು ತಮ್ಮೆಲ್ಲಾ ಪ್ರಶ್ನೆಗಳಿಗೆ ಕ್ಷಣದಲ್ಲೇ ಉತ್ತರಿಸುವ ಹಾಗೂ ಮನುಷ್ಯದ ಭಾಷೆಯಲ್ಲೇ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿರುವ ಒಂದು ಕೃತಕ ಬಿದ್ದಿಮತ್ತೆ ತಂತ್ರಜ್ಞಾನವಾಗಿದೆ. ನೀವು ಇಲ್ಲಿ ಗಮನಿಸಬಹುದು. ಗೂಗಲ್ ಮೂಲಕ ಸರ್ಚ್ ಮಾಡಿದಾಗಲೂ ಇದೇ ರೀತಿಯ ಸೇವೆ ದೊರೆಯುತ್ತದೆ ಎಂದು.
AI ನಿಮ್ಮ ಪ್ರಶ್ನೆಗೆ ಸಂಬಂಧಿಸಿದ ಪ್ರಾಂಪ್ಟ್ ಒದಗಿಸುತ್ತದೆ. ಗೂಗಲ್ ಸರ್ಚ್ ಮೂಲಕವೇ ಗೂಗಲ್ ಸರ್ಚ್‌ಗೆ ಅಪಾಯಕಾರಿಯಾಗಿ ಕಾಣಿಸುತ್ತಿರುವ ಈ ಹೊಸ ವೈಶಿಷ್ಟ್ಯವು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಕೃತಕ ಬುದ್ದಿಮತ್ತೆಯಿಂದ ಉತ್ತರಿಸುತ್ತದೆ ಎಂಬುದನ್ನು ತಿಳಿದಿರಿ. ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ. test
Title 5 - Description Description Description
Title 8 - AttributionTest Attribution
Test 10 text
Test 10 Description
Test enter text paragraph
text - description
Title 13 Text enter text
Title 13 - Description
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.