ದುರ್ಬಲ ಜಾಗತಿಕ ಸೂಚನೆಗಳ ನಡುವೆ ವಾರದ ಕೊನೆಯ ವಹಿವಾಟಿನಂದು ನಿಫ್ಟಿ 50ಯು ಕೆಳ ಮಟ್ಟದಲ್ಲಿ ವಹಿವಾಟು ಆರಂಭಿಸಿತು. ಈ ಲೇಖನದಲ್ಲಿ ಶುಕ್ರವಾರ ಬಲವಾದ ಪ್ರೈಸ್ ವಾಲ್ಯೂಮ್ ಬ್ರೇಕ್ಔಟ್‌ಗೆ ಸಾಕ್ಷಿಯಾಗಿರುವ ಪ್ರಮುಖ ಷೇರುಗಳನ್ನು ನಾವು ಪಟ್ಟಿ ಮಾಡಿದ್ದೇವೆ.
ದುರ್ಬಲ ಜಾಗತಿಕ ಸೂಚನೆಗಳ ನಡುವೆ ನಿಫ್ಟಿ 50 ತನ್ನ ಹಿಂದಿನ ದಿನದ ಮುಕ್ತಾಯದ ಮಟ್ಟ 17,589.6ಕ್ಕೆ ಹೋಲಿಸಿದರೆ ಶುಕ್ರವಾರದಂದು 17,443.8ರಲ್ಲಿ ವಹಿವಾಟು ಪ್ರಾರಂಭಿಸಿತು. ಸಾಪ್ತಾಹಿಕ ನಿರುದ್ಯೋಗ ದತ್ತಾಂಶಗಳು ಬಲವಾದ ಕಾರ್ಮಿಕ ಮಾರುಕಟ್ಟೆಯನ್ನು ಚಿತ್ರಿಸಿರುವುದರಿಂದ ಪ್ರಮುಖ ವಾಲ್ ಸ್ಟ್ರೀಟ್ ಸೂಚ್ಯಂಕಗಳು ಗುರುವಾರ ತೀವ್ರ ಕುಸಿತ ಕಂಡವು. ಬಡ್ಡಿದರಗಳು ಹೆಚ್ಚಿನ ಮಟ್ಟದಲ್ಲಿ ಉಳಿಯುವ ಸಾಧ್ಯತೆಯಿದೆ ಎಂಬುದನ್ನು ಇದು ಸೂಚಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.