ADVERTISEMENT

Livep- ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟದ ಮಧ್ಯೆ ದೊಡ್ಡ ಕೆರೆಗೆ

ರಡು ದೊಡ್ಡ ಆನೆಗಳು ಮತ್ತು ಎರಡು ಚಿಕ್ಕ‌ ಮರಿ ಆನೆಗಳು ಸೇರಿ ನಾಲ್ಕು ಆನೆಗಳ ಹಿಂಡು ಕೆರೆಗಿಳಿದಿವೆ. ಆದರೆ, ಮೇಲೆ ಬರಲಾಗದೇ ಅಲ್ಲೇ ಸಿಕ್ಕಿ ಕೊಂಡಿದೆ. ಆಳೆತ್ತರದ ಕೆರೆಯಲ್ಲಿ ತುಂಬಾ ನೀರಿರುವ ಕಾರಣ ಆನೆಗಳಿಗೆ ಮೇಲೆ ಬರಲು ಆಗದ ಸ್ಥಿತಿ ಇದೆ. ಮೇ

Piyush KUMAR
Published 13 ಏಪ್ರಿಲ್ 2023, 5:56 IST
Last Updated 13 ಏಪ್ರಿಲ್ 2023, 5:56 IST
ಮುಂಗಾರು ಮಳೆಯ ಸಿಂಚನದಿಂದ ಊರೆಲ್ಲ ಮುದಗೊಂಡಿದೆ. ಹೊಳೆ, ಹಳ್ಳ, ಕೊಳ್ಳಗಳು ಮೈದುಂಬಿಕೊಂಡಿವೆ. ಬೆಟ್ಟ, ಗುಡ್ಡಗಳಿಂದ ಧುಮುಕುವ ಜಲಧಾರೆಗಳುd ಕಣ್ಮನ ಸೆಳೆಯುತ್ತಿವೆ. ನಾಡಿನ ಸಣ್ಣ ದೊಡ್ಡ ಜಲಪಾತಗಳು ದೃಶ್ಯಕಾವ್ಯಗಳನ್ನು ಬರೆದು ಪ್ರಕೃತಿಪ್ರಿಯರನ್ನು ಕೈಬೀಸಿ ಕರೆಯುತ್ತಿವೆ
ಮುಂಗಾರು ಮಳೆಯ ಸಿಂಚನದಿಂದ ಊರೆಲ್ಲ ಮುದಗೊಂಡಿದೆ. ಹೊಳೆ, ಹಳ್ಳ, ಕೊಳ್ಳಗಳು ಮೈದುಂಬಿಕೊಂಡಿವೆ. ಬೆಟ್ಟ, ಗುಡ್ಡಗಳಿಂದ ಧುಮುಕುವ ಜಲಧಾರೆಗಳುd ಕಣ್ಮನ ಸೆಳೆಯುತ್ತಿವೆ. ನಾಡಿನ ಸಣ್ಣ ದೊಡ್ಡ ಜಲಪಾತಗಳು ದೃಶ್ಯಕಾವ್ಯಗಳನ್ನು ಬರೆದು ಪ್ರಕೃತಿಪ್ರಿಯರನ್ನು ಕೈಬೀಸಿ ಕರೆಯುತ್ತಿವೆ   -AFP

ವಿಷಯ ತಿಳಿದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.‌

ಕೆರೆಯಿಂದ ರಸ್ತೆ ನಿರ್ಮಿಸಿದರೆ ಆನೆಗಳು ಕೆರೆಯಿಂದ ಮೇಲೆ ಬರುತ್ತವೆ. ಆ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಆರ್‌ಎಫ್‌ಒ ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ADVERTISEMENT

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.