ADVERTISEMENT

Test Video 10th Mar 2023 - Tecno Spark 10 Pro ರಿಲೀಸ್: ಐಫೋನಿನಂತಿರುವ ಈ ಫೋನ್ ಬೆಲೆ 10,000 ರೂ.ಗಿಂತ ಕಡಿಮೆ!

ಕ್ಯಾಮೆರಾ ವಿಭಾಗದಲ್ಲಿ, Tecno Spark 10 Pro ಸ್ಮಾರ್ಟ್‌ಫೋನ್ ಕ್ವಾಡ್-LED ಫ್ಲಾಶ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು AI ಲೆನ್ಸ್ ಜೊತೆಗೆ 50 ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಖ್ಯ ಲೆನ್ಸ್ ಮತ್ತು 2 ಮೆಗಾಫಿಕ್ಸೆಲ್​ ಡೆಪ್ತ್ ಲೆನ್ಸ್‌ಗಳನ್ನು ಒಳಗೊಂಡಿದೆ.

Raja K
Published 9 ಮಾರ್ಚ್ 2023, 18:51 IST
Last Updated 9 ಮಾರ್ಚ್ 2023, 18:51 IST

ಬಿಡುಗಡೆಯಾಗಿರುವ ಈ ಹೊಸ Tecno Spark 10 Pro ಸ್ಮಾರ್ಟ್‌ಫೋನ್ ಬೆಲೆಯನ್ನು ಕಂಪೆನಿ ಈ ವರೆಗೂ ಬಹಿರಂಗಪಡಿಸಿಲ್ಲ. ಆದರೆ, 6GB RAM ಮತ್ತು 128GB ಹಾಗೂ 8GB RAM ಮತ್ತು 256GB ಸ್ಟೋರೇಜ್ ಎರಡು ಮಾದರಿಗಳಲ್ಲಿ ಬರಲಿರುವ ಈ ಸ್ಮಾರ್ಟ್‌ಫೋನ್(6GB RAM ಮತ್ತು 128GB) ಸುಮಾರು $ 122 (ಸುಮಾರು 10,000 ರೂ.) ಬೆಲೆಯಲ್ಲಿ ಬರಬಹುದು ಎಂದು ಕಂಪೆನಿಯ ಮೂಲಗಳನ್ನು ಉಲ್ಲೇಖಿಸಿ ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ. ಮುಂದಿನ ಒಂದೆರಡು ವಾರಗಳಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಈ Tecno Spark 10 Pro ಸ್ಮಾರ್ಟ್‌ಫೋನಿನ ಅಧಿಕೃತ ಬೆಲೆ ಬಹಿರಂಗಗೊಳ್ಳುವ ನಿರೀಕ್ಷೆಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.