ADVERTISEMENT

Aero India 2023: ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳಲು ಮುಗಿ ಬಿದ್ದ ಜನ!Video

Aero India 2023: ಐದು ದಿನಗಳ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಗುರುವಾರದಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಏರ್‌ಶೋಗೆ ಆಗಮಿಸಿದ್ದರು. ಅಲ್ಲಿ ಯುದ್ಧ ವಿಮಾನ, ನಾಗರೀಕ ಸೇವಾ ವಿಮಾನ, ಯುದ್ಧ ಹೆಲಿಕಾಪ್ಟರ್‌ ಸೇರಿದಂತೆ ದೇಶಿ ವಿದೇಶಿ ವಿಮಾನಗಳು ಹಾರಾಟಗಳನ್ನು ಕಣ್ತುಂಬಿಕೊಂಡರು. ಸೂರ್ಯ ಕಿರಣ-ಸಾರಂಗ ಹಾರಕ್ಕೆ ಜನ ಫಿದಾ ಆದರು. ಆ ಬಳಿಕ ಪ್ರದರ್ಶನ ಮಳಿಗೆಗಳಿಗೆ ತೆರಳಿ ವೈಮಾನಿಕ ಉತ್ಪನ್ನಗಳು, ಹೊಸ ಸಾಧನೆಗಳನ್ನು ನೋಡಿ ಸಂತಸಪಟ್ಟರು.

ಶಿವಕುಮಾರ್ ಎಚ್ ಎಂ
Published 17 ಫೆಬ್ರುವರಿ 2023, 7:31 IST
Last Updated 17 ಫೆಬ್ರುವರಿ 2023, 7:31 IST

Aero India 2023: ಐದು ದಿನಗಳ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಗುರುವಾರದಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಏರ್‌ಶೋಗೆ ಆಗಮಿಸಿದ್ದರು. ಅಲ್ಲಿ ಯುದ್ಧ ವಿಮಾನ, ನಾಗರೀಕ ಸೇವಾ ವಿಮಾನ, ಯುದ್ಧ ಹೆಲಿಕಾಪ್ಟರ್‌ ಸೇರಿದಂತೆ ದೇಶಿ ವಿದೇಶಿ ವಿಮಾನಗಳು ಹಾರಾಟಗಳನ್ನು ಕಣ್ತುಂಬಿಕೊಂಡರು. ಸೂರ್ಯ ಕಿರಣ-ಸಾರಂಗ ಹಾರಕ್ಕೆ ಜನ ಫಿದಾ ಆದರು. ಆ ಬಳಿಕ ಪ್ರದರ್ಶನ ಮಳಿಗೆಗಳಿಗೆ ತೆರಳಿ ವೈಮಾನಿಕ ಉತ್ಪನ್ನಗಳು, ಹೊಸ ಸಾಧನೆಗಳನ್ನು ನೋಡಿ ಸಂತಸಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT