Photos: ಉಕ್ರೇನ್‌ನ ಅಣು ಸ್ಥಾವರದ ಮೇಲೆ ರಷ್ಯಾ ದಾಳಿ
ಬಿಜೆಪಿಯಿಂಬಿಜೆಪಿಯಿಂದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ
ದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ
ಬಿಜೆಪಿಯಿಂದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ
Published 4 ಮಾರ್ಚ್ 2022, 6:44 IST Last Updated 4 ಮಾರ್ಚ್ 2022, 6:44 IST ಕೀವ್: ಶುಕ್ರವಾರ ಬೆಳಗಿನ ಜಾವ ರಷ್ಯಾ ಪಡೆ ನಡೆಸಿದ ಶೆಲ್ಲಿಂಗ್ ದಾಳಿಯಿಂದ ಝಪೊರಿಝ್ಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ ಬಿದ್ದಿದೆ. ಇದು ಯೂರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾಗಿದೆ. ಇಡೀ ಜಗತ್ತೇ ಭೀತಿಯ ಕಣ್ಣುಗಳಿಂದ ರಷ್ಯಾ-ಉಕ್ರೇನ್ ಯುದ್ಧದ ಬೆಳವಣಿಗೆಯನ್ನು ಗಮನಿಸುತ್ತಿದೆ. ದಾಳಿ ಸಂದರ್ಭದ ಚಿತ್ರಗಳು ಇಲ್ಲಿವೆ.
ಝಪೊರಿಝ್ಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ಶೆಲ್ದಾಳಿ ಸಂದರ್ಭದ ಚಿತ್ರಗಳು.ಅಣು ಸ್ಥಾವರದಿಂದ ವಿಕಿರಣ ಸೋರಿಕೆಯ ಭೀತಿ. ಚಿತ್ರ ಕೃಪೆ: ರಾಯಿಟರ್ಸ್2ನೇ ವಾರಕ್ಕೆ ಕಾಲಿಟ್ಟ ರಷ್ಯಾ ಆಕ್ರಮಣ. ಚಿತ್ರ ಕೃಪೆ: ಎಎಫ್ಪಿಸ್ಫೋಟಗೊಂಡರೆ ವಿಶ್ವದ ದೊಡ್ಡ ದುರಂತವೆನಸಿರುವ 1986ರ ಚರ್ನೋಬಿಲ್ ದುರಂತಕ್ಕಿಂತ 10 ಪಟ್ಟು ಹೆಚ್ಚಿನ ಹಾನಿ ಸಂಭವಿಸುವ ಆತಂಕ. ಚಿತ್ರ ಕೃಪೆ: ಎಎಫ್ಪಿಅಣು ವಿದ್ಯುತ್ ಸ್ಥಾವರದ ಸ್ಯಾಟಲೈಟ್ ಚಿತ್ರ. ಚಿತ್ರ ಕೃಪೆ: ಎಪಿಸ್ಥಾವರದ ಕಟ್ಟಡದ ಮೇಲೆ ಬಲ್ಬಿನ ಆಕರದಲ್ಲಿ ಉದ್ಭವಿಸಿದ ಪ್ರಕಾಶಮಾನ ಬೆಳಕು. ಚಿತ್ರ ಕೃಪೆ: ಎಪಿರಷ್ಯಾ ದಾಳಿ ಸಂದರ್ಭ ಕಣ್ಗಾವಲು ಕ್ಯಾಮೆರಾದಲ್ಲಿ ಸೆರೆಯಾದ ಅಣು ಸ್ಥಾವರದ ಚಿತ್ರ. ಚಿತ್ರ ಕೃಪೆ: ರಾಯಿಟರ್ಸ್