ಚಿತ್ರಗಳಲ್ಲಿ ನೋಡಿ: ರಷ್ಯಾ, ಪುಟಿನ್ ವಿರುದ್ಧ ಯುರೋಪ್‌ನಲ್ಲಿ ವ್ಯಾಪಕ ಪ್ರತಿಭಟನೆ
ಬಿಜೆಪಿಯಿಂದ ಸುಮಾರು 13 ಮುಖಂಡರು ಎಐಎಡಿಎಂಕೆ ಸೇರಿದ್ದರಿಂದ ಉಂಟಾದ ಗೊಂದಲ

Published 28 ಫೆಬ್ರುವರಿ 2022, 10:56 IST Last Updated 28 ಫೆಬ್ರುವರಿ 2022, 10:56 IST ಬೆಂಗಳೂರು: ಉಕ್ರೇನ್ ದೇಶದ ಮೇಲೆ ಆಕ್ರಮಣ ಮಾಡಿರುವ ರಷ್ಯಾ ಹಾಗೂ ಅದರ ಅಧ್ಯಕ್ಷ ಪುಟಿನ್ ವಿರುದ್ಧ ವ್ಯಾಪಕ ಪ್ರತಿಭಟನೆ ಯುರೋಪ್ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮೊಳಗುತ್ತಿದೆ.
ಯುದ್ಧ ನಿಲ್ಲಿಸಿ, ಪುಟಿನ್‌ರನ್ನು ತಡೆಯಿರಿ, ನಮಗೆ ಶಾಂತಿ ಬೇಕು ಎಂದು ಅನೇಕರು ಜರ್ಮನಿ, ಲಂಡನ್, ಫ್ಯಾರಿಸ್, ಬರ್ಲಿನ್ ಸೇರಿದಂತೆ ಅನೇಕ ನಗರಗಳಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವೇಳೆ ಕಂಡು ಬಂದ ಕೆಲ ಚಿತ್ರಗಳು ಇಲ್ಲಿವೆ..
ಜರ್ಮನಿಯಲ್ಲಿ ಉಕ್ರೇನ್ ಬೆಂಬಲಿಸಿದ ಯುವತಿ ಪ್ರತಿಭಟನೆ ವೇಳೆ ಕಂಡು ಬಂದಿದ್ದು ಹೀಗೆ– ಚಿತ್ರ –ರಾಯಿಟರ್ಸ್ಬರ್ಲಿನ್ ನಗರದಲ್ಲಿ ಉಕ್ರೇನ್ ಪರವಾಗಿ ನಡೆದ ಮಹಾ ಪ್ರತಿಭಟನೆ– ಚಿತ್ರ–ಎಎಫ್ಪಿಪೊಲೆಂಡ್ನಲ್ಲಿ ಪ್ರತಿಭಟನೆ ರಷ್ಯಾ ವಿರುದ್ಧ– ಚಿತ್ರ–ರಾಯಿಟರ್ಸ್ಸ್ಲೋವೇಕಿಯಾದ ಉಕ್ರೇನ್ ನಿರಾಶ್ರೀತರ ಕ್ಯಾಂಪ್ನಲ್ಲಿ ಮಗುವೊಂದು ಕಂಡು ಬಂದಿದ್ದು ಹೀಗೆ– ಚಿತ್ರ– ರಾಯಿಟರ್ಸ್ಲಂಡನ್ನಲ್ಲಿ ಮಗುವೊಂದು ಪುಟಿನ್ ಯುದ್ಧ ನಿಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದು ಹೀಗೆ– ಚಿತ್ರ–ಎಪಿಪುಟಿನ್ ವ್ಯಂಗ್ಯಚಿತ್ರದೊಂದಿಗೆ ಫ್ಯಾರಿಸ್ನಲ್ಲಿ ಪ್ರತಿಭಟನೆ ಚಿತ್ರ–ರಾಯಿಟರ್ಸ್ಫ್ರಾನ್ಸ್ನಲ್ಲಿ ರಷ್ಯಾ ವಿರುದ್ಧ ಪ್ರತಿಭಟನೆ ಕಂಡು ಬಂದಿದ್ದು ಹೀಗೆ– ಎಪಿ ಚಿತ್ರಇಟಲಿಯಲ್ಲಿ ರಷ್ಯಾ ವಿರುದ್ಧ ಪ್ರತಿಭಟನೆ– ಚಿತ್ರ– ರಾಯಿಟರ್ಸ್