ADVERTISEMENT

PHOTOS: ಮನಕಲಕುವಂತಿವೆ ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ಭೀಕರ ದೃಶ್ಯಗಳು

ಈ ವರ್ಷ ಗುರುವಿನ ಸಂಕ್ರಮಣದಿಂದ ಗಜಲಕ್ಷ್ಮಿ ರಾಜಯೋಗ ಉಂಟಾಗುತ್ತದೆ. ಇದರಿಂದ ಸಾಡೇ ಸತಿಯ ದೋಷಗಳು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 10:23 IST
Last Updated 13 ಮಾರ್ಚ್ 2023, 10:23 IST
   

ರಷ್ಯಾದ ಸೇನಾಪಡೆಗಳು ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ಕ್ಷಿಪಣಿ ಮತ್ತು ಶೆಲ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸಾವು–ನೋವುಗಳಿಗೆ ಕಾರಣವಾಗಿದೆ. ರಷ್ಯಾ ಪಡೆಗಳು ಈಗಾಗಲೇ ಕೀವ್ ಹೊರವಲಯದ ಪ್ರದೇಶಗಳಿಗೆ ಲಗ್ಗೆ ಇಟ್ಟಿವೆ. ಯಾವ ಸಂದರ್ಭದಲ್ಲಿ ಬೇಕಾದರೂ ದಾಳಿ ನಡೆಸಬಹುದು ಎಂದು ಸರ್ಕಾರ ಸೂಚಿಸಿದೆ. 
 

ಉಕ್ರೇನ್‌ ರಾಜಧಾನಿ ಕೈವ್‌ನ ಉಪನಗರವಾದ ಕೊಶಿತ್ಸಾ ಸ್ಟ್ರೀಟ್‌ನಲ್ಲಿ ವಸತಿ ಕಟ್ಟಡವೊಂದು ಹಾನಿಗೊಳಗಾಗಿರುವ ದೃಶ್ಯ. –ಎಎಫ್‌ಪಿ ಚಿತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.