ನಾಡೆಲ್ಲ ಜಲಧಾರೆಗಳ ವಯ್ಯಾರ...
Published 11 ಜುಲೈ 2022, 17:13 IST Last Updated 11 ಜುಲೈ 2022, 17:13 IST ಮುಂಗಾರು ಮಳೆಯ ಸಿಂಚನದಿಂದ ಊರೆಲ್ಲ ಮುದಗೊಂಡಿದೆ. ಹೊಳೆ, ಹಳ್ಳ, ಕೊಳ್ಳಗಳು ಮೈದುಂಬಿಕೊಂಡಿವೆ. ಬೆಟ್ಟ, ಗುಡ್ಡಗಳಿಂದ ಧುಮುಕುವ ಜಲಧಾರೆಗಳುd ಕಣ್ಮನ ಸೆಳೆಯುತ್ತಿವೆ. ನಾಡಿನ ಸಣ್ಣ ದೊಡ್ಡ ಜಲಪಾತಗಳು ದೃಶ್ಯಕಾವ್ಯಗಳನ್ನು ಬರೆದು ಪ್ರಕೃತಿಪ್ರಿಯರನ್ನು ಕೈಬೀಸಿ ಕರೆಯುತ್ತಿವೆ
ಗೊಡಚಿನಮಲ್ಕಿ ಜಲಪಾತದ ಸೊಬಗುಮುಂಗಾರು ಮಳೆಯ ಸಿಂಚನದಿಂದ ಊರೆಲ್ಲ ಮುದಗೊಂಡಿದೆ. ಹೊಳೆ, ಹಳ್ಳ, ಕೊಳ್ಳಗಳು ಮೈದುಂಬಿಕೊಂಡಿವೆ. ಬೆಟ್ಟ, ಗುಡ್ಡಗಳಿಂದ ಧುಮುಕುವ ಜಲಧಾರೆಗಳುd ಕಣ್ಮನ ಸೆಳೆಯುತ್ತಿವೆ. ನಾಡಿನ ಸಣ್ಣ ದೊಡ್ಡ ಜಲಪಾತಗಳು ದೃಶ್ಯಕಾವ್ಯಗಳನ್ನು ಬರೆದು ಪ್ರಕೃತಿಪ್ರಿಯರನ್ನು ಕೈಬೀಸಿ ಕರೆಯುತ್ತಿವೆಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ ಜಲಪಾತದ ನೋಟಮಾಗೋಡು ಜಲಪಾತಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕಿಗ್ಗಾ ಸಮೀಪದ ಸಿರಿಮನೆ ಜಲಪಾತ ವೈಭವ. ಕೆ.ಎನ್.ರಾಘವೇಂದ್ರ/ಪ್ರಜಾವಾಣಿ ಚಿತ್ರಕೆಆರ್ಎಸ್, ಕಬಿನಿ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನದಿಗಳಿಗೆ ಬಿಟ್ಟಿರುವುದರಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತಕ್ಕೆ ಜೀವಕಳೆ ಬಂದಿದ್ದು, ಭೋರ್ಗರೆಯುತ್ತಿದೆ ಪ್ರಜಾವಾಣಿ ಚಿತ್ರ: ಅವಿನ್ ಪ್ರಕಾಶ್ ವಿ.ಉಂಚಳ್ಳಿ ಜಲಪಾತ