ADVERTISEMENT

BOLD-AM ರಾಹುಲ್ ಅನರ್ಹತೆ ಪ್ರಜಾಪ್ರಭುತ್ವದ ಹತ್ಯೆ, ಸರ್ವಾಧಿಕಾರ ಅಂತ್ಯದ ಆರಂಭ

ವೇಣುಗೋಪಾಲ್ ಕೆ.
Published 27 ಮಾರ್ಚ್ 2023, 9:50 IST
Last Updated 27 ಮಾರ್ಚ್ 2023, 9:50 IST
   

ಮುಂಬೈ: ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಹತ್ಯೆ ಹಾಗೂ ಸರ್ವಾಧಿಕಾರದ ಅಂತ್ಯದ ಆರಂಭ ಎಂದು ಶಿವಸೇನಾ(ಉದ್ಧವ್ ಬಾಳಾಠಾಕ್ರೆ ಬಣ) ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಕೆಲವರು ದೇಶವನ್ನು ಲೂಟಿ ಮಾಡುತ್ತಿರುವಾಗ, ಕಳ್ಳರನ್ನು ಕಳ್ಳ ಎನ್ನುವುದು ತಪ್ಪೇ ಎಂದು ಅವರು ಪ್ರಶ್ನಿಸಿದ್ದಾರೆ.

‘ಇದು ಪ್ರಜಾಪ್ರಭುತ್ವದ ಹತ್ಯೆ. ಎಲ್ಲ ಸಂಸ್ಥೆಗಳೂ ಒತ್ತಡದಲ್ಲಿವೆ. ಇದು ಸರ್ವಾಧಿಕಾರದ ಅಂತ್ಯದ ಆರಂಭ. ಈ ಹೋರಾಟವು ಸರಿಯಾದ ದಿಕ್ಕಿನಲ್ಲಿ ಸಾಗಬೇಕಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

2019ರಲ್ಲಿ ಮೋದಿ ಉಪನಾಮವನ್ನು ವ್ಯಂಗ್ಯ ಮಾಡಿದ್ದ ಆರೋಪ ಮೇಲೆ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ನಿನ್ನೆ ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ, ಶುಕ್ರವಾರ ಲೋಕಸಭೆ ಸಚಿವಾಲಯವು ರಾಹುಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಉನ್ನತ ನ್ಯಾಯಾಲಯವು ಅವರನ್ನು ಶಿಕ್ಷೆಯನ್ನು ತಡೆಹಿಡಿಯದ ಹೊರತು ರಾಹುಲ್ ಗಾಂಧಿ 8 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

What does meant by chakras?

National Flag

CTA

Q & A test

What does meant by QA ?

Quality Analyst

IMAGE

ಪರಿಚಯಿಸಿರುವ

  • ಇತ್ತೀಚಿಗಷ್ಟೇ Redmi Note 12 ಸರಣಿಯಲ್ಲಿ ಹಲವಾರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿರುವ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Redmi ಇದೀಗ ತನ್ನ ಜನಪ್ರಿಯ Redmi A ಸರಣಿಯಲ್ಲಿ ಹೊಸದಾಗಿ ಎರಡು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. Redmi A ಸರಣಿಯಲ್ಲಿ Redmi A2 ಮತ್ತು Redmi A2+ ಎಂಬ ಎರಡು ನೂತನ ಸ್ಮಾರ್ಟ್‌ಫೋನ್‌ಗಳನ್ನು ಎಂಟ್ರಿ ಲೆವೆಲ್‌ ವೈಶಿಷ್ಟ್ಯಗಳಲ್ಲಿ ಪರಿಚಯಿಸಲಾಗಿದ್ದು, ಇವುಗಳು ಮೂಲಭೂತ ಸ್ಮಾರ್ಟ್‌ಫೋನ್ ಅಗತ್ಯವಿರುವವರಿಗೆ ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಾಗುವ ಸೂಚನೆ ದೊರೆತಿದೆ. ಹಾಗಾದರೆ, Redmi ಪರಿಚಯಿಸಿರುವ ಹೊಸ Redmi A2 ಮತ್ತು Redmi A2+ ಎರಡೂ ಸ್ಮಾರ್ಟ್‌ಫೋನ್‌ಗಳು ಹೇಗಿವೆ ನೋಡೋಣ ಬನ್ನಿ.

  • ಕ್ಯಾಮೆರಾ ವಿಭಾಗದಲ್ಲಿ, Redmi A2 ಮತ್ತು Redmi A2+ ಎರಡೂ ಸ್ಮಾರ್ಟ್‌ಫೋನ್‌ಗಳು LED ಫ್ಲ್ಯಾಷ್ ಹಾಗೂ QVGA ಆಕ್ಸಿಲಿಯರಿ ಲೆನ್ಸ್‌ನೊಂದಿಗೆ 8 MP ಹಿಂಬದಿಯ ಕ್ಯಾಮರಾ ಹಾಗೂ ಸೆಲ್ಫಿಗಳಿಗಾಗಿ 5MP ಸೆಲ್ಫಿ ಕ್ಯಾಮೆರಾ ಹೊಂದಿವೆ. ಇನ್ನುಳಿದಂತೆ, ಮೈಕ್ರೋ-ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನಲ್ಲಿ 10W ಚಾರ್ಜಿಂಗ್ ಬೆಂಬಲಿಸುವ 5000mAh ಸಾಮರ್ಥ್ಯದ ಬ್ಯಾಟರಿ, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 4G, 2.4GHz ವೈಫೈ, ಬ್ಲೂಟೂತ್ 5.0, GPS, ಗ್ಲೋನಾಸ್ ಮತ್ತು ಗೆಲಿಲಿಯೋ ವೈಶಿಷ್ಟ್ಯಗಳಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳಿನ ಏಕೈಕ ವ್ಯತ್ಯಾಸವೆಂದರೆ, Redmi A2+ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

ಸಾರಾಂಶ
  • ಆದರೆ, ಕೆಲವೊಮ್ಮೆ ಸಿಂಹವೇ ಹೆದರಿ ಓಡುವಂತಹ ಘಟನೆಗಳೂ ನಡೆಯುವುದು ಹೊಸದೇನೂ ಅಲ್ಲ...! ಈಗ ಆಗಿರುವುದೂ ಅದೇ.

  • ಇಲ್ಲೊಂದು ಶ್ವಾನಗಳ ತಂಡ ಕಾಡಿನ ರಾಜನನ್ನೇ ಅಟ್ಟಾಡಿಸಿ ಓಡಿಸಿದೆ...! ಅಚ್ಚರಿಯಾದರೂ ಇದು ನಿಜ. ಸಿಂಹ ಕಾಡಿನಲ್ಲಿ ರಾಜನಾದರೂ ತಮ್ಮ

  • ಅಧಿಪತ್ಯ ಇರುವ ಪ್ರದೇಶಕ್ಕೆ ಬಂದರೆ ಶ್ವಾನಗಳು ಜೋರಾಗುತ್ತವೆ. ಅದಕ್ಕೆ ಈ ದೃಶ್ಯ ಸಾಕ್ಷಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.