ಇದು ನಿಮ್ಮ ಮುಂದಿನ ಹಾದಿಯನ್ನು ಸುಲಭಗೊಳಿಸುತ್ತದೆ, ನಿಮ್ಮ ಸಹೋದ್ಯೋಗಿಗಳ ಮನಸ್ಥಿತಿಯು ಹಾಳಾಗಬಹುದು, ಇಂದು ಕೆಲಸದ ಸ್ಥಳದಲ್ಲಿ ನಿಮ್ಮ ಪರವಾಗಿ ಕೆಲವು ಬದಲಾವಣೆಗಳಾಗಬಹುದು, ಆದರೆ ಶೀಘ್ರದಲ್ಲೇ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ.
ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಇದು ಬಹಳ ಅನುಕೂಲಿ. ಹಾಗಿದ್ದರೂ ಪ್ರಪಂಚದಲ್ಲಿ ಏನಿಲ್ಲವೆಂದರೂ ಐವತ್ತು ಕೋಟಿಗೂ ಹೆಚ್ಚು ಮಹಿಳೆಯರಿಗೆ ಈ ಅನುಕೂಲವಿಲ್ಲ. ಹಳ್ಳಿಗಳಲ್ಲಿಯೂ ಪ್ಯಾಡು ತಯಾರಿಸುವಂತಾದರೆ ಅವರಿಗೂ ಈ ಅನುಕೂಲ ಒದಗಿಸಬಹುದು ಎನ್ನುವುದು ಪ್ರಕಾಶ್ ಅವರ ತರ್ಕ. ಇದಕ್ಕಾಗಿ ಪ್ರಕಾಶ್ ತಂಡ ಕಳೆಯಾಗಿ ಬೆಳೆಯುವ ತಾಳೆಯ ನಾರನ್ನೇ ಹತ್ತಿಯಂತೆ ಹಿಂಜಿದೆ.
ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಇದು ಬಹಳ ಅನುಕೂಲಿ. ಹಾಗಿದ್ದರೂ ಪ್ರಪಂಚದಲ್ಲಿ ಏನಿಲ್ಲವೆಂದರೂ ಐವತ್ತು ಕೋಟಿಗೂ ಹೆಚ್ಚು ಮಹಿಳೆಯರಿಗೆ ಈ ಅನುಕೂಲವಿಲ್ಲ. ಹಳ್ಳಿಗಳಲ್ಲಿಯೂ ಪ್ಯಾಡು ತಯಾರಿಸುವಂತಾದರೆ ಅವರಿಗೂ ಈ ಅನುಕೂಲ ಒದಗಿಸಬಹುದು ಎನ್ನುವುದು ಪ್ರಕಾಶ್ ಅವರ ತರ್ಕ. ಇದಕ್ಕಾಗಿ ಪ್ರಕಾಶ್ ತಂಡ ಕಳೆಯಾಗಿ ಬೆಳೆಯುವ ತಾಳೆಯ ನಾರನ್ನೇ ಹತ್ತಿಯಂತೆ ಹಿಂಜಿದೆ.sq
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.