ADVERTISEMENT

ನಟ ಸಿದ್ದಾರ್ಥ್‌ ಜತೆ ಲವ್‌ನಲ್ಲಿದ್ದಾರಾ ಅದಿತಿ ರಾವ್ ಹೈದರಿ? ಕೊನೆಗೂ ಮೌನಮುರಿದ.

ಬಹುಭಾಷಾ ನಟ ಸಿದ್ದಾರ್ಥ್ (Siddharth) ಜೊತೆಗೆ ಅದಿತಿ ರಾವ್ ಹೈದರಿ (Aditi Rao Hydari) ಅವರು ಪ್ರೀತಿಯಲ್ಲಿದ್ದಾರಾ? ಈ ಜೋಡಿ ಮದುವೆ ಆಗಲಿದ್ದಾರಾ? ಇಂಥ ಪ್ರಶ್ನೆಗಳು ಹಲವು ದಿನಗಳಿಂದ ಕೇಳಿಬರುತ್ತಲೇ ಇವೆ. ಆದರೆ ಈವರೆಗೂ ಈ ಜೋಡಿ ಎಲ್ಲಿಯೂ

ಶಿವಕುಮಾರ್ ಎಚ್ ಎಂ
Published 2 ಏಪ್ರಿಲ್ 2023, 5:21 IST
Last Updated 2 ಏಪ್ರಿಲ್ 2023, 5:21 IST
ದರೆ ಈವರೆಗೂ ಈ ಜೋಡಿ ಎಲ್ಲಿಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.
ದರೆ ಈವರೆಗೂ ಈ ಜೋಡಿ ಎಲ್ಲಿಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.    ನಟ ಸಿದ್ದಾರ್ಥ್

ಬಹುಭಾಷಾ ನಟಿ ಅದಿತಿ ರಾವ್ ಹೈದರಿ (Aditi Rao Hydari) ಮತ್ತು ನಟ ಸಿದ್ದಾರ್ಥ್‌ (Actor Siddharth) ಹಲವು ದಿನಗಳಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರ ನಡುವೆ ಪ್ರೀತಿ ಇದೆ, ಶೀಘ್ರದಲ್ಲೇ ಇಬ್ಬರು ಮದುವೆ ಆಗಲಿದ್ದಾರೆ ಎಂಬ ಟಾಕ್ ಬಲವಾಗಿ ಕೇಳಿಬರುತ್ತಿದೆ. ಆದರೆ ಇದುವರೆಗೂ ತಮ್ಮ ಬಗ್ಗೆ ಹಬ್ಬಿರುವ ವದಂತಿಗಳ ಬಗ್ಗೆ ಈ ಜೋಡಿ ತಲೆ ಕೆಡಿಸಿಕೊಂಡಿರಲಿಲ್ಲ. ಎಲ್ಲಿಯೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಈ ಕುರಿತು ನಟಿ ಅದಿತಿ ರಾವ್ ಹೈದರಿ ಪ್ರತಿಕ್ರಿಯಿಸಿದ್ದಾರೆ. 'ಇದು ಹೊಸದೇನಲ್ಲ, ಇಂಥದ್ದರ ಬಗ್ಗೆ ನಾನು ಗಮನ ಕೊಡಲ್ಲ..' ಎಂದು ಅದಿತಿ ರಾವ್ ಹೈದರಿ ಹೇಳಿದ್ದಾರೆ.

Mangaluru blast; identity of suspected terrorist confirmed, police continue raids in K

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.