ಇದು ಬಿಜೆಪಿಯ ಸಿಂಗಲ್ ಲೈನ್ ಅಜೆಂಡಾ.. ಬಳಕೆದಾರರ ಅನುಭವವನ್ನು ಹೆಚ್ಚಿಸಲು ಯಾವಾಗಲೂ ಹೊಸ ಹೊಸ ಅಪ್‌ಡೇಟ್‌ಗಳನ್ನು ಪರಿಚಯಿಸುತ್ತಲೇ ಬಂದಿರುವ ಜನಪ್ರಿಯ ಇನಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ WhatsApp ಇದೀಗ ಮತ್ತೊಂದು ವಿಶೇಷ ಅಪ್‌ಡೇಟ್ ತರುವ ಮೂಲಕ ಗಮನಸೆಳೆದಿದೆ. WhatsApp ಬಳಕೆದಾರರು ಈ ಮೊದಲು WhatsApp ಅಪ್ಲಿಕೇಶನ್ ಮೂಲಕ ಒಮ್ಮೆ ಕೇವಲ 30 ಫೋಟೋ ಅಥವಾ ವೀಡಿಯೊಗಳನ್ನು ಶೇರ್ ಮಾಡಲು ಮಿತಿ ಇತ್ತು. ಆದರೆ, ಇದೀಗ ಏಕಕಾಲದಲ್ಲಿ 100 ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಬಹುದಾದಂತಹ ಹೊಸ ಬದಲಾವಣೆಯು WhatsApp ಅಪ್ಲಿಕೇಶನ್‌ನಲ್ಲಿ ಕಾಣಿಸಿದೆ. ಇದರಿಂದ WhatsApp ಬಳಕೆದಾರರು ಇದೀಗ ಏಕಕಾಲದಲ್ಲಿ 100 ಫೋಟೋ ಅಥವಾ ವೀಡಿಯೊ ಶೇರ್ ಮಾಡಲು ಸಾಧ್ಯವಾಗಲಿದೆ.
Summary ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೃಷ್ಟಿಸಿದ ಬಳಿಕ ‘’ಇಲ್ಲಿಯವರೆಗೆ ನಾನು ಏನೇನು ಸಾಧಿಸಿದ್ದೇನೋ, ಅದೆಲ್ಲವೂ ಸಾಧ್ಯವಾಗಿದ್ದು ಅಭಿಮಾನಿಗಳ ಪ್ರೀತಿಯಿಂದ. ಹೀಗಾಗಿ ಈ ದಾಖಲೆ ನನ್ನ ಆಭಿಮಾನಿಗಳಿಗೆ ಸಮರ್ಪಣೆ. ನನ್ನ ಇಡೀ ಸಿನಿ ಜರ್ನಿಯಲ್ಲಿ ಅಭಿಮಾನಿಗಳು ನನ್ನ ಜೊತೆ ನಿರಂತರವಾಗಿ ನಿಂತಿರೋದಕ್ಕೆ ಇದು ನಾನು ಅವರುಗಳಿಗೆ ನೀಡಿರುವ ಗೌರವ. ಅಭಿಮಾನಿಗಳ ಸಹಕಾರದಿಂದ ನಾವು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೃಷ್ಟಿಸಿದ್ದೇವೆ. ಇದಕ್ಕಾಗಿ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು. ಇದನ್ನ ನಾನು ಜೀವನ ಪರ್ಯಂತ ಮರೆಯೋದಿಲ್ಲ’’ ಎಂದಿದ್ದಾರೆ ಅಕ್ಷಯ್ ಕುಮಾರ್.
BJP Plan For Karnataka Assembly Election 2023
ನಾವು ಗೆಲ್ಲಬೇಕು, ಮತ್ತೆ ಅಧಿಕಾರ
ಇದು ಬಿಜೆಪಿಯ ಸಿಂಗಲ್ ಲೈನ್ ಅಜೆಂಡಾ..
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.