ನಾಸ್ಡಾಕ್ ಕಾಂಪೋಸಿಟ್ ಶೇ. 0.72ರಷ್ಟು ಏರಿಕೆ ಕಂಡಿದ್ದು, ಡೌ ಜೋನ್ಸ್ ಇಂಡಸ್ಟ್ರಿಯಲ್ ಎವರೇಜ್ ಶೇ. 0.33ರಷ್ಟು ಮತ್ತು ಎಸ್&ಪಿ 500 ರಾತ್ರಿಯ ವಹಿವಾಟಿನಲ್ಲಿ ಶೇ. 0.53ರಷ್ಟು ಗಳಿಕೆ ದಾಖಲಿಸಿತು. ಆದಾಗ್ಯೂ ಈ ವರದಿಯನ್ನು ಬರೆಯುವ ಸಮಯದಲ್ಲಿ ಸೂಚ್ಯಂಕಗಳ ಫ್ಯೂಚರ್ಸ್ ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿದ್ದವು. ಪ್ರಮುಖ ವಾಲ್ ಸ್ಟ್ರೀಟ್ ಸೂಚ್ಯಂಕಗಳ ಫ್ಯೂಚರ್ಸ್‌ನ್ನು ಬೆನ್ನತ್ತಿ ಏಷ್ಯಾದ ಮಾರುಕಟ್ಟೆ ಸೂಚ್ಯಂಕಗಳು ಹೆಚ್ಚಾಗಿ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಜಪಾನ್‌ನ ನಿಕ್ಕಿ 225 ಸೂಚ್ಯಂಕ ಮತ್ತು ಆಸ್ಟ್ರೇಲಿಯಾದ ಎಎಸ್‌ಎಕ್ಸ್ 200 ಸೂಚ್ಯಂಕವನ್ನು ಹೊರತುಪಡಿಸಿ, ಉಳಿದೆಲ್ಲವೂ ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.