ಹಿರಿಯ ಗೆಳೆಯರೊಬ್ಬರು ಸಿಕ್ಕರು. ನಿವೃತ್ತರಾದ ಮೇಲೆ ಯಾರೂ ಮಾತಾಡಿಸಲು ಸಿಗುವುದಿಲ್ಲವೆಂದು ಕೊರಗಿದರು. ಎಲ್ಲರೂ
ತಮ್ಮನ್ನು ಮರೆತಿದ್ದಾರೆ ಎಂಬ ಅಳಲು ಅವರನ್ನು ಕಾಡಿಸುತ್ತಿತ್ತು. ಮಾತುಗಳು ಮೃದುವಾಗಿ, ಹೃದಯ ಭಾರವಾಗಿದ್ದಂತೆ ಕಂಡಿತು.
ಇನ್ನೂ ಬಗೆಹರಿಯದ ಮನೆಯ ಹಲವು ಸಮಸ್ಯೆಗಳ ಬಗ್ಗೆ ಮಾತಾಡಿದರು. ತಾವು ನಿರೀಕ್ಷೆ ಮಾಡಿದಂತೆ ಮಕ್ಕಳು ಬಾಳುತ್ತಿಲ್ಲ.
ಮನೆಯಲ್ಲಿ ಸಿಗಬೇಕಾದ ಗೌರವ ದಕ್ಕುತ್ತಿಲ್ಲ. ಕಾಯಿಲೆ ಸತಾಯಿಸುತ್ತಿದೆ. ಮನೆಯ ಲೋನು ಬಾಕಿ ಇದೆ. ಹೀಗೇ ಉದ್ದ ಪಟ್ಟಿ
ಬೆಳೆಸಿದರು.
q-a22 ಮನೆಯಲ್ಲಿ ಸಿಗಬೇಕಾದ ಗೌರವ ದಕ್ಕುತ್ತಿಲ್ಲ. ಕಾಯಿಲೆ ಸತಾಯಿಸುತ್ತಿದೆ. ಮನೆಯ ಲೋನು ಬಾಕಿ ಇದೆ. ಹೀಗೇ ಉದ್ದ ಪಟ್ಟಿ
a-a22 ದ್ದಾರೆ ಎಂಬ ಅಳಲು ಅವರನ್ನು ಕಾಡಿಸುತ್ತಿತ್ತು. ಮಾತುಗಳು ಮೃದುವಾಗಿ, ಹೃದಯ ಭಾರವಾಗಿದ್ದಂತೆ ಕಂಡಿತು.ಇನ್ನೂ ಬಗೆಹರಿಯದ ಮನೆಯ ಹ
q a22- ಅವರನ್ನು ಕಾಡಿಸುತ್ತಿತ್ತು. ಮಾತುಗಳು ಮೃದುವಾಗಿ, ಹೃದಯ ಭಾರವಾಗಿದ್ದಂತೆ ಕಂಡಿತು.
a a22ದ್ದಾರೆ ಎಂಬ ಅಳಲು ಅವರನ್ನು ಕಾಡಿಸುತ್ತಿತ್ತು. ಮಾತುಗಳು ಮೃದುವಾಗಿ, ಹೃದಯ ಭಾರವಾಗಿದ್ದಂತೆ ಕಂಡಿ
1-summary- ಈ ಜಗತ್ತಿನಿಂದ ನೀವು ಗೌರವ ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ತಾವು ಅಧಿಕಾರದಲ್ಲಿದ್ದಾಗ, ಕೈ, ಕಾಲು, ತಲೆ ನೆಟ್ಟಗಿದ್ದಾಗ
ಎಷ್ಟು ದರ್ಪದಿಂದ ನಡೆದುಕೊಂಡಿದ್ದೀರಿ ಎಂಬುದು ಮರೆತಿದ್ದೀರಿ. ನನ್ನನ್ನೂ ಸೇರಿದಂತೆ ಅನೇಕರಿಗೆ ತೀವ್ರವಾಗಿ ನೋಯಿಸಿದ್ದೀರಿ.
ನಾನೀಗ ಮರೆತಿದ್ದೇನೆ. ಆದರೆ ಕೆಲವರು ಕಹಿಯನ್ನು ನುಂಗುವುದಿಲ್ಲ. ನಾಲಿಗೆ ಮೇಲೆ ಇಟ್ಟುಕೊಂಡು ಕಾಲ ಬಂದಾಗ ವಾಪಸ್ಸು
ಕೊಡುತ್ತಾರೆ. ನಮ್ಮ ಮಮತೆಯ ನಡವಳಿಕೆ, ತ್ಯಾಗಗುಣಗಳು ಮಾತ್ರ ನಮಗೆ ಆತ್ಮತೃಪ್ತಿ ಕೊಡುವ ಗೆಳೆಯರನ್ನು ಕುಟುಂಬವನ್ನು
ಕಟ್ಟಿ ಕೊಡಬಲ್ಲವು.
2-embed - yt raw
image 3
4-also read
5-signle quote
ಈ ಜಗತ್ತಿನಿಂದ ನೀವು ಗೌರವ ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ತಾವು ಅಧಿಕಾರದಲ್ಲಿದ್ದಾಗ, ಕೈ, ಕಾಲು, ತಲೆ ನೆಟ್ಟಗಿದ್ದಾಗsingle quote
ಎಷ್ಟು ದರ್ಪದಿಂದ ನಡೆದುಕೊಂಡಿದ್ದೀರಿ ಎಂಬುದು ಮರೆತಿದ್ದೀರಿ. ನನ್ನನ್ನೂ ಸೇರಿದಂತೆ ಅನೇಕರಿಗೆ ತೀವ್ರವಾಗಿ ನೋಯಿಸಿದ್ದೀರಿ.
ನಾನೀಗ ಮರೆತಿದ್ದೇನೆ. ಆದರೆ ಕೆಲವರು ಕಹಿಯನ್ನು ನುಂಗುವುದಿಲ್ಲ. ನಾಲಿಗೆ ಮೇಲೆ ಇಟ್ಟುಕೊಂಡು ಕಾಲ ಬಂದಾಗ ವಾಪಸ್ಸು
ಕೊಡುತ್ತಾರೆ. ನಮ್ಮ ಮಮತೆಯ ನಡವಳಿಕೆ, ತ್ಯಾಗಗುಣಗಳು ಮಾತ್ರ ನಮಗೆ ಆತ್ಮತೃಪ್ತಿ ಕೊಡುವ ಗೆಳೆಯರನ್ನು ಕುಟುಂಬವನ್ನು
ಕಟ್ಟಿ ಕೊಡಬಲ್ಲವು.
6- big fact
7-double quote
ಜಗತ್ತಿನಿಂದ ನೀವು ಗೌರವ ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ತಾವು ಅಧಿಕಾರದಲ್ಲಿದ್ದಾಗ, ಕೈ, ಕಾಲು, ತಲೆ ನೆಟ್ಟಗಿದ್ದಾಗಎಷ್ಟು ದರ್ಪದಿಂದ ನಡೆದುಕೊಂಡಿದ್ದೀರಿ ಎಂಬುದು ಮರೆತಿದ್ದೀರಿ. ನನ್ನನ್ನೂ ಸೇರಿದಂತೆ ಅನೇಕರಿಗೆ ತೀವ್ರವಾಗಿ ನೋಯಿಸಿದ್ದೀರಿ.ನಾನೀಗ ಮರೆತಿದ್ದೇನೆ. ಆದರೆ ಕೆಲವರು ಕಹಿಯನ್ನು ನುಂಗುವುದಿಲ್ಲ. ನಾಲಿಗೆ ಮೇಲೆ ಇಟ್ಟುಕೊಂಡು ಕಾಲ ಬಂದಾಗ ವಾಪಸ್ಸುಕೊಡುತ್ತಾರೆ. ನಮ್ಮ ಮಮತೆಯ ನಡವಳಿಕೆ, ತ್ಯಾಗಗುಣಗಳು ಮಾತ್ರ ನಮಗೆ ಆತ್ಮತೃಪ್ತಿ ಕೊಡುವ ಗೆಳೆಯರನ್ನು ಕುಟುಂಬವನ್ನುಕಟ್ಟಿ ಕೊಡಬಲ್ಲವು.double q
8- blurb
ಎಷ್ಟು ದರ್ಪದಿಂದ ನಡೆದುಕೊಂಡಿದ್ದೀರಿ ಎಂಬುದು ಮರೆತಿದ್ದೀರಿ. ನನ್ನನ್ನೂ ಸೇರಿದಂತೆ ಅನೇಕರಿಗೆ ತೀವ್ರವಾಗಿ ನೋಯಿಸಿದ್ದೀರಿ.
ನಾನೀಗ ಮರೆತಿದ್ದೇನೆ. ಆದರೆ ಕೆಲವರು ಕಹಿಯನ್ನು ನುಂಗುವುದಿಲ್ಲ. ನಾಲಿಗೆ ಮೇಲೆ ಇಟ್ಟುಕೊಂಡು ಕಾಲ ಬಂದಾಗ ವಾಪಸ್ಸು
ಕೊಡುತ್ತಾರೆ. ನಮ್ಮ ಮಮತೆಯ ನಡವಳಿಕೆ, ತ್ಯಾಗಗುಣಗಳು ಮಾತ್ರ ನಮಗೆ ಆತ್ಮತೃಪ್ತಿ ಕೊಡುವ ಗೆಳೆಯರನ್ನು ಕುಟುಂಬವನ್ನು
ಕಟ್ಟಿ ಕೊಡಬಲ್ಲವು.
9- attachment-1
10-table
App Download | Download Now | |
Sign Up Bonus | Upto Rs.1000 | |
Per Refer | Upto Rs.1000 | |
App Download | Download Now | |
11- question
question---q1 attribution not acception
12- answer
answer a11- attribution not acception
13- q and a
q11
a11
16- slideshow
14 cta
15 -image gallery
description- ನಮ್ಮ ನಿರೀಕ್ಷೆಗಳನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಳ್ಳಬೇಕೆಂದು ಬಯಸುವುದು ಮೂರ್ಖತನ. ನೀವು
ಯಾವತ್ತೂ ಯಾರ ನಿರೀಕ್ಷೆಗಳನ್ನೂ ಅರ್ಥ ಮಾಡಿಕೊಂಡವರಲ್ಲ. ಹಟ, ಒರಟುತನಗಳ ಮುಂದು ಮಾಡಿ ಬಾಳಿದವರು. ಹೀಗಿದ್ದಾಗ
ಅನ್ಯರು ಮಾತ್ರ ನನ್ನ ಒಪ್ಪಿಕೊಳ್ಳಬೇಕು ಎಂದು ಯಾವ ಆಧಾರದ ಮೇಲೆ ಬಯಸುತ್ತಿದ್ದೀರಿ. ಆಸೆಯೇ ದುಃಖಕ್ಕೆ ಮೂಲ ಎಂದು
ಬುದ್ಧ ಹೇಳಿದ ಹಾಗೆ ಅತಿ ನಿರೀಕ್ಷೆಗಳೇ ಎಲ್ಲಾ ಶೋಕಗಳಿಗೆ ಮೂಲ. ನಿರೀಕ್ಷೆ ಬಿಡಿ. ಜೊತೆ ಬಾಳುವ ಎಲ್ಲರ ಮನಸುಗಳ ಅರ್ಥ
ಮಾಡಿಕೊಂಡು, ಹೊಂದಿಕೊಂಡು ಬದುಕುವ ಅಭ್ಯಾಸ ಇಟ್ಟುಕೊಳ್ಳಿ ಎಂದೆ. ಅವರು ದಿಟ್ಟಿಸಿ ನೋಡಿ ಹೊರಟು ಹೋದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.