ADVERTISEMENT

all- animal 12 dec 23

sub

ಶಿವಕುಮಾರ್ ಎಚ್ ಎಂ
Published 12 ಡಿಸೆಂಬರ್ 2023, 12:25 IST
Last Updated 12 ಡಿಸೆಂಬರ್ 2023, 12:25 IST

ಅಸೋಸಿಯೇಷನ್‌ ಮೈದಾನದಲ್ಲಿ ಮೊಹಿತ್‌ ಶರ್ಮಾ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನದಿಂದ ಗುಜರಾತ್‌ ಟೈನಟ್ಸ್ ತಂಡ, ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು 153 ರನ್‌ಗಳಿಗೆ ನಿಯಂತ್ರಿಸಿತ್ತು. ಬಳಿಕ 154 ರನ್‌ ಗುರಿ ಹಿಂಬಾಲಿಸಿದ್ದ ಗುಜರಾತ್‌ ಟೈಟನ್ಸ್ ತಂಡ, ಶುಭಮನ್ ಗಿಲ್ (67 ರನ್‌) ಅರ್ಧಶತಕದ ಹೊರತಾಗಿಯೂ ಕೊನೆಯ ಓವರ್‌ವರೆಗೂ ಕಠಿಣ ಹೋರಾಟ ನಡೆಸಿ ಗೆಲುವು ಪಡೆದುಕೊಂಡಿತ್ತು.ಗುರುವಾರ ಇಲ್ಲಿನ ಪಂಜಾಬ್ ಕ್ರಿಕೆಟ್‌

ಇದರಿಂದ ದೊಡ್ಡ ಹೊಡೆತ ಹೊಡೆಯಲಾಗದೆ ಮಿಲ್ಲರ್‌ ಒಂದು ರನ್‌ಗೆ ತೃಪ್ತಿಪಟ್ಟರು. ಅಂತಿಮ ಎರಡು ಎಸೆತಗಳಲ್ಲಿ 4 ರನ್ ಅಗತ್ಯವಿದ್ದಾಗ ತೆವಾಟಿಯಾ ಬೌಂಡರಿ ಸಿಡಿಸಿ ಗುಜರಾತ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.ಕರನ್‌ ಯಾರ್ಕರ್‌ ಪ್ರಯೋಗಿಸಿದರು. ಇದರಿಂದ ದೊಡ್ಡ ಹೊಡೆತ ಹೊಡೆಯಲಾಗದೆ ಮಿಲ್ಲರ್‌ ಒಂದು ರನ್‌ಗೆ ತೃಪ್ತಿಪಟ್ಟರು. ಅಂತಿಮ ಎರಡು ಎಸೆತಗಳಲ್ಲಿ 4 ರನ್ ಅಗತ್ಯವಿದ್ದಾಗ ತೆವಾಟಿಯಾ ಬೌಂಡರಿ ಸಿಡಿಸಿ ಗುಜರಾತ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಾರಾಂಶ

ನಮ್ಮ ಪಾಲಿಗೆ ಸಂಗತಿಗಳು ಕಠಿಣವಾಗಿರುತ್ತಿದ್ದವು. ಹಾಗಾಗಿ ಪಂದ್ಯವನ್ನು ನಾವು ಆದಷ್ಟು ಬೇಗ ಮುಗಿಸಬೇಕಾಗಿತ್ತು.ವರ ಬೌಲಿಂಗ್‌ ಬಗ್ಗೆ ನನಗೆ ಯಾವುದೇ ಅಚ್ಚರಿ ಇಲ್ಲ. ಇವರು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದಾರೆ. ತಮ್ಮ ಸಮಯದವರೆಗೂ ಮೋಹಿತ್‌ ಶರ್ಮಾ Q2-

"ಕೊನೆಯ ಓವರ್‌ವರೆಗೂ ಹೋಗಿ ಪಂದ್ಯವನ್ನು ಗೆದ್ದಿರುವುದಕ್ಕೆ ನನಗೆ ತೃಪ್ತಿ ಇಲ್ಲ. ಡ್ರಾಯಿಂಗ್ ಬೋರ್ಡ್‌ಗೆ ನಾವು ಹೋಗಬೇಕಾದ ಅಗತ್ಯವಿದೆ. ಅಂದಹಾಗೆ ಪಂಜಾಬ್ ಕಿಂಗ್ಸ್ ತಂಡದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ನಮ್ಮ ಬ್ಯಾಟ್ಸ್‌ಮನ್‌ಗಳು ಕೂಡ ಅದೃಷ್ಠವಶಾತ್‌ ಚೆನ್ನಾಗಿ ಆಡಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ನಾವು ಹೆಚ್ಚಿನ ಅಪಾಯ ತೆಗೆದುಕೊಂಡು ದೊಡ್ಡ ಹೊಡೆತಗಳಿಗೆ ಕೈ ಹಾಕಬೇಕಾಗಿದೆ. ಆ ಮೂಲಕ ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುವುದನ್ನು ತಪ್ಪಿಸಬೇಕಾದ ಅಗತ್ಯವಿದೆ," ಎಂದು ಹಾರ್ದಿಕ್‌ ಪಾಂಡ್ಯ ತಿಳಿಸಿದ್ದಾರೆ.A2-

7 ರನ್‌ ಅಗತ್ಯವಿದ್ದಾಗ ಸ್ಯಾಮ್ ಕರನ್‌ 20ನೇ ಓವರ್ ಬೌಲ್‌ ಮಾಡುವ ಜವಾಬ್ದಾರಿಯನ್ನು ಪಡೆದರು. ಮೊದಲನೇ ಎಸೆತದಲ್ಲಿ ಡೇವಿಡ್‌ ಮಿಲ್ಲರ್‌ ಸಿಂಗಲ್ ಪಡೆದರು ಹಾಗೂ ಎರಡನೇ ಎಸೆತದಲ್ಲಿ ಗಿಲ್‌ ವಿಕೆಟ್‌ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದ ರಾಹುಲ್‌ ತೆವಾಟಿಯಾ ಸಿಂಗಲ್ ಪಡೆದು ಮಿಲ್ಲರ್‌ಗೆ ಸ್ಟ್ರೈಕ್‌ ಬಿಟ್ಟುಕೊಟ್ಟರು. ನಾಲ್ಕನೇ ಎಸೆತದಲ್ಲಿ

ಕರನ್‌ ಯಾರ್ಕರ್‌ ಪ್ರಯೋಗಿಸಿದರು. ಇದರಿಂದ ದೊಡ್ಡ ಹೊಡೆತ ಹೊಡೆಯಲಾಗದೆ ಮಿಲ್ಲರ್‌ ಒಂದು ರನ್‌ಗೆ ತೃಪ್ತಿಪಟ್ಟರು. ಅಂತಿಮ ಎರಡು ಎಸೆತಗಳಲ್ಲಿ 4 ರನ್ ಅಗತ್ಯವಿದ್ದಾಗ ತೆವಾಟಿಯಾ ಬೌಂಡರಿ ಸಿಡಿಸಿ ಗುಜರಾತ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಟ್ರೈಕ್‌ ಬಿಟ್ಟುಕೊಟ್ಟರು. ನಾಲ್ಕನೇ ಎಸೆತದಲ್ಲಿ ಕರನ್‌ ಯಾರ್ಕರ್‌ ಪ್ರಯೋಗಿಸಿದರು. ಇದರಿಂದ ದೊಡ್ಡ ಹೊಡೆತ ಹೊಡೆಯಲಾಗದೆ ಮಿಲ್ಲರ್‌ ಒಂದು ರನ್‌ಗೆ ತೃಪ್ತಿಪಟ್ಟರು. ಅಂತಿಮ ಎರಡು ಎಸೆತಗಳಲ್ಲಿ 4 ರನ್ ಅಗತ್ಯವಿದ್ದಾಗ ತೆವಾಟಿಯಾ ಬೌಂಡರಿ ಸಿಡಿಸಿ ಗುಜರಾತ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ಅವರಿಗೆ ಗುರು ರಕ್ಷೆ ನೀಡಿ ಗೌರವಿಸಲಾಯಿತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.