ADVERTISEMENT

Video| ಪುನೀತ್‌ ರಾಜ್‌ಕುಮಾರ್‌ ಜನ್ಮದಿನದ ಸಂಭ್ರಮ: ಮೇಣದಲ್ಲಿ ಅರಳಿದ ಅಪ್ಪು

ಕಂಠೀರವ ಸ್ಟುಡಿಯೊದಲ್ಲಿ ಇರಿಸಲಾಗಿರುವ ಪ್ರತಿಮೆ

ಹರಿಶಂಕರ್ ಆರ್.
Published 17 ಮಾರ್ಚ್ 2023, 13:31 IST
Last Updated 17 ಮಾರ್ಚ್ 2023, 13:31 IST
ಪುನೀತ್‌ ರಾಜ್‌ಕುಮಾರ್‌ ಮೇಣದ ಪ್ರತಿಮೆ
ಪುನೀತ್‌ ರಾಜ್‌ಕುಮಾರ್‌ ಮೇಣದ ಪ್ರತಿಮೆ    

ಮಾರ್ಚ್‌ 17 ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನ. ಅವರಿಲ್ಲದೆ ಎರಡನೇ ವರ್ಷ ಪುನೀತ್‌ ಅಭಿಮಾನಿಗಳು ಅವರ ಜನ್ಮದಿನವನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ಸದ್ಯ, ಕಂಠೀರವ ಸ್ಟುಡಿಯೊದಲ್ಲಿ ಇರಿಸಿರುವ ಪುನೀತ್‌ ಅವರ ಮೇಣದ ಪ್ರತಿಮೆ ಎಲ್ಲರನ್ನೂ ಆಕರ್ಷಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.