ADVERTISEMENT

ಚಿತ್ರಗಳಲ್ಲಿ ನೋಡಿ: ಹರಿಪ್ರಿಯಾ–ವಸಿಷ್ಠ ಸಿಂಹ ನಿಶ್ಚಿತಾರ್ಥದ ಕ್ಷಣಗಳು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 6:26 IST
Last Updated 9 ಡಿಸೆಂಬರ್ 2022, 6:26 IST
   

ಚಿತ್ರನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಜೋಡಿ ಮದುವೆಯ ಸಂಭ್ರಮದಲ್ಲಿದ್ದು, ಸದ್ದಿಲ್ಲದಂತೆ ನಿಶ್ಚಿತಾರ್ಥ ಮುಗಿದಿದೆ. ಹರಿಪ್ರಿಯಾ ಉಗ್ರಂ, ನೀರುದೋಸೆ, ರಿಚ್ಚಿ, ಬೆಲ್‌ಬಾಟಂ ಸಿನಿಮಾಗಳಿಂದ ಜನಪ್ರಿಯರಾಗಿದ್ದರು ಹರಿಪ್ರಿಯಾ. ಕೆಜಿಎಫ್‌, ಟಗರು, ದಯವಿಟ್ಟು ಗಮನಿಸಿ ಚಿತ್ರಗಳಿಂದ ವಸಿಷ್ಠ ಗುರುತಿಸಿಕೊಂಡಿದ್ದಾರೆ. ಹರಿಪ್ರಿಯಾ–ವಸಿಷ್ಠ ಜೊತೆಯಾಗಿ ತೆಲುಗಿನ ‘ಎವರು’ ರಿಮೇಕ್‌ನಲ್ಲಿ ನಟಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.