ಕ್ವೀನ್, ತನು ವೆಡ್ಸ್ ಮನು, ಮಣಿಕರ್ಣಿಕಾ ಮೊದಲಾದ ಬಾಲಿವುಡ್ ಚಿತ್ರಗಳಿಂದ ಜನಪ್ರಿಯರಾದ ಕಂಗನಾ ರನೌತ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರು. ಮಹಿಳೆಯರ ಪರ ವಾದ ವಿಷಯಗಳಲ್ಲಿ ಬ್ಯಾಟ್ ಬೀಸುವ ಕಂಗನಾ ಇದೀಗ ಬಟ್ಟೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ತನಗೆ ಬೇಕಾದ ಬಟ್ಟೆ ಧರಿಸುವುದು ಮಹಿಳೆಯ ಬಿಸಿನೆಸ್. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ನೆಟ್ಟಿಗರಿಗೆ ಹೇಳಿರುವ ಕಂಗನಾ, ತಮ್ಮ ‘ಮಾದಕ’ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.