ADVERTISEMENT

ಬಾಲಿವುಡ್ ಬೆಡಗಿ ಕಂಗನಾ ಮನಾಲಿ ಮನೆಯ ಸುಂದರ ಫೋಟೊಗಳು ಇಲ್ಲಿವೆ ನೋಡಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 13:33 IST
Last Updated 9 ಜೂನ್ 2022, 13:33 IST
   

ಬೆಂಗಳೂರು: ನಟಿ ಕಂಗನಾ ರಣಾವತ್ ತಮ್ಮ ನಟನೆಯಿಂದ ಹೇಗೆ ಹೆಸರು ಗಳಿಸಿದ್ದಾರೋ ಹಾಗೇ ತಮ್ಮ ನೇರ ನಡೆ ನುಡಿಗಳಿಂದ ಕೂಡ ಆಗಾಗ ಗಮನ ಸೆಳೆಯುತ್ತಿರುತ್ತಾರೆ.

ಇದೇ ವೇಳೆ ಕಂಗನಾ ಅವರಿಗೆ ಉತ್ತಮ ಅಭಿರುಚಿ ಕೂಡ ಇದೆ ಎಂಬುದು ಆಗಾಗ ಸಾಬೀತಾಗುತ್ತದೆ.

ಕಂಗನಾ ಅವರು ನಿನ್ನೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಿಮಾಚಲ ಪ್ರದೇಶದಲ್ಲಿನ ಮನಾಲಿಯಲ್ಲಿರುವ ಸುಂದರ ಮನೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ಕಂಗನಾ ಹಂಚಿಕೊಂಡಿರುವ ಫೋಟೊಗಳು ಇಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.