Photos – ತುಂಗಭದ್ರಾ ಜಲಾಶಯದಿಂದ ನದಿಗೆ ನೀರು, ಹಂಪಿ ಸ್ಮಾರಕಗಳ ಮುಳುಗಡೆ
Published 13 ಜುಲೈ 2022, 12:40 IST Last Updated 13 ಜುಲೈ 2022, 12:40 IST ಹೊಸಪೇಟೆಯ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳಿಂದ ಬುಧವಾರ ನದಿಗೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಲಾಗುತ್ತಿದೆ. ಜಲಾಶಯದಿಂದ ನದಿಗೆ ನೀರು ಹರಿಸುತ್ತಿರುವುದರಿಂದ ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಹಂಪಿಯ ಪುರಂದರದಾಸರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ ಮುಳುಗಡೆಯಾಗಿವೆ.
– ಪ್ರಜಾವಾಣಿ ಚಿತ್ರಗಳು: ರಾಚಯ್ಯ ಎಸ್. ಸ್ಥಾವರಿಮಠ ಹಾಗೂ ಶಶಿಕಾಂತ ಎಸ್. ಶೆಂಬೆಳ್ಳಿ
ಬಳ್ಳಾರಿ ಜಿಲ್ಲೆಯ ಕಂಪ್ಲಿ-ಗಂಗಾವತಿ ಸೇತುವೆಗೆ ಸಮನಾಗಿ ತುಂಗಭದ್ರಾ ನದಿ ಹರಿಯುತ್ತಿದೆ – ಪ್ರಜಾವಾಣಿ ಚಿತ್ರ / ಪಂಡಿತಾರಾಧ್ಯವಿಜಯನಗರ ಕಾಲದ ಕಾಲು ಸೇತುವೆ ಬುಧವಾರ ಮುಳುಗಡೆಯಾಗಿದೆ - ಪ್ರಜಾವಾಣಿ ಚಿತ್ರ / ರಾಚಯ್ಯ ಎಸ್. ಸ್ಥಾವರಿಮಠಹಂಪಿಯ ಸ್ಮಾರಕಗಳು ನೀರಿನಲ್ಲಿ ಮುಳುಗಡೆಯಾಗಿರುವುದು – ಪ್ರಜಾವಾಣಿ ಚಿತ್ರ / ರಾಚಯ್ಯ ಎಸ್. ಸ್ಥಾವರಿಮಠಹಂಪಿಯಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದು – ಪ್ರಜಾವಾಣಿ ಚಿತ್ರ / ರಾಚಯ್ಯ ಎಸ್. ಸ್ಥಾವರಿಮಠತುಂಗಭದ್ರಾ ಜಲಾಶಯದಿಂದ ಬುಧವಾರ ನದಿಗೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಲಾಗುತ್ತಿದೆ – ಪ್ರಜಾವಾಣಿ ಚಿತ್ರ / ಶಶಿಕಾಂತ ಎಸ್. ಶೆಂಬೆಳ್ಳಿಜಲಾಶಯದಿಂದ ನದಿಗೆ ನೀರು ಹರಿಯುತ್ತಿರುವುದು– ಪ್ರಜಾವಾಣಿ ಚಿತ್ರ / ಶಶಿಕಾಂತ ಎಸ್. ಶೆಂಬೆಳ್ಳಿಜಲಾಶಯದಿಂದ ನದಿಗೆ ನೀರು ಹರಿಯುತ್ತಿರುವುದು– ಪ್ರಜಾವಾಣಿ ಚಿತ್ರ / ಶಶಿಕಾಂತ ಎಸ್. ಶೆಂಬೆಳ್ಳಿಜಲಾಶಯದಿಂದ ನದಿಗೆ ನೀರು ಹರಿಯುತ್ತಿರುವುದು– ಪ್ರಜಾವಾಣಿ ಚಿತ್ರ / ಶಶಿಕಾಂತ ಎಸ್. ಶೆಂಬೆಳ್ಳಿತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದು – ಪ್ರಜಾವಾಣಿ ಚಿತ್ರ / ಶಶಿಕಾಂತ ಎಸ್. ಶೆಂಬೆಳ್ಳಿ