''ನಾನು ಪಕ್ಷದಿಂದ ಹೊರಟಿಲ್ಲ, ಹೊರದಬ್ಬಲಾಗುತ್ತಿದೆ,'' ಎಂದು ಭಾವುಕರಾಗಿ ನುಡಿದ ಸವದಿ, ''ಈ ಹಿಂದೆ ಬಿಎಸ್‌ವೈ, ಶೆಟ್ಟರ್ ಹಾಗೂ ಈಶ್ವರಪ್ಪ ಬಂದು ಉಪಚುನಾವಣೆಯಲ್ಲಿಅಥಣಿ, ಕಾಗವಾಡ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಿದರೆ 2023ರ ಚುನಾವಣೆಗೆ ಟಿಕೆಟ್ ನೀಡುವುದಾಗಿ ವಾಗ್ದಾನ ಮಾಡಿದ್ದರು. ಬೇಕಾದರೆ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಬಂದು ಪ್ರಮಾಣ ಮಾಡಿ ಹೇಳಲಿ. ಅವರು ಹೇಳಿಲ್ಲಎಂದಾದರೆ ರಾಜಕೀಯದಿಂದಲೇ ನಿವೃತ್ತಿ ಹೊಂದುವೆ,'' ಎಂದು ಸವಾಲೆಸೆದರು.
Summary:
ಚಿದಾನಂದ ಸವದಿ, ಗಟಿವಾಳಪ್ಪ ಗುಡ್ಡಾಪುರ, ಪರಪ್ಪ ಸವದಿ, ರಾಮನಗೌಡಾ ಪಾಟೀಲ, ಮುತ್ತಣ್ಣ ಶೇಗುಣಶಿ, ಅಪ್ಪ ನೇಮಗೌಡ, ಗುರು ದಾಶ್ಯಾಳ, ಶಿವಕುಮಾರ ಸವದಿ, ಸಂತೋಷ ಸಾವಡಕರ, ಎ.ಎಂ.ಖೊಬ್ರಿ, ರಾಜು ಗುಡೋಡಗಿ, ಕಲ್ಮೇಶ ಮಡ್ಡಿ, ದತ್ತಾ ವಾಸ್ಟರ್, ಪ್ರದೀಪ ನಂದಗಾಂವ, ಸುಶೀಲಕುಮಾರ ಪತ್ತಾರ, ಮಹಾಂತೇಶ ಠಕ್ಕಣ್ಣವರ, ಶಿಲ್ಪಾ ತೊದಲಬಾಗಿ, ಗೀತಾ ತೋರಿ, ಸವಿತಾ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಚೋದಿಸಿದ್ದರು. ಅದಕ್ಕೆ ಶಾ ನಿರಾಕರಿಸಿದ್ದರು. ಎರಡನೇ ಅವಧಿಗೆ ಮೇಲ್ಮನೆ ಅಥವಾ ಕೆಳಮನೆ ಸದಸ್ಯನಾಗಬೇಕಿತ್ತು. ನಾನು ನಾಮಪತ್ರ ಸಲ್ಲಿಸಿದ್ದೆ. ವೇದಿಕೆಗೆ ಹೋದಾಗ ಸಿದ್ದರಾಮಯ್ಯ ಅವರು ನಾನು ಗೆಲುವಿನ ಭ್ರಮೆಯಲ್ಲಿಇರುವುದಾಗಿ ತಿಳಿಸಿ, 10 ಜನ ಕೈಕೊಡಲಿರುವ ಕುತಂತ್ರದ ಸುಳಿವು ನೀಡಿದ್ದರು. ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಆದೇಶಿಸಿದಾಗ ಕಾಂಗ್ರೆಸ್‌ನ 79 ಸದಸ್ಯರು ಮತದಾನದಿಂದ ಹೊರಗುಳಿದು ಸಹಕರಿಸಿದ್ದರು,''- Mahatma Raja
ನಾನು ಹೊರಟಿಲ್ಲ, ದಬ್ಬಲಾಗುತ್ತಿದೆ:
''ನಾನು ಪಕ್ಷದಿಂದ ಹೊರಟಿಲ್ಲ, ಹೊರದಬ್ಬಲಾಗುತ್ತಿದೆ,'' ಎಂದು ಭಾವುಕರಾಗಿ ನುಡಿದ ಸವದಿ, ''ಈ ಹಿಂದೆ ಬಿಎಸ್‌ವೈ, ಶೆಟ್ಟರ್ ಹಾಗೂ ಈಶ್ವರಪ್ಪ ಬಂದು ಉಪಚುನಾವಣೆಯಲ್ಲಿಅಥಣಿ, ಕಾಗವಾಡ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಿದರೆ 2023ರ ಚುನಾವಣೆಗೆ ಟಿಕೆಟ್ ನೀಡುವುದಾಗಿ ವಾಗ್ದಾನ ಮಾಡಿದ್ದರು. ಬೇಕಾದರೆ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಬಂದು ಪ್ರಮಾಣ ಮಾಡಿ ಹೇಳಲಿ. ಅವರು ಹೇಳಿಲ್ಲಎಂದಾದರೆ ರಾಜಕೀಯದಿಂದಲೇ ನಿವೃತ್ತಿ ಹೊಂದುವೆ,'' ಎಂದು ಸವಾಲೆಸೆದರು.
ಹೊಸದಿಲ್ಲಿ: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ನಿಮಿತ್ತ ಜಿಯೋ ಸಿನಿಮಾದಲ್ಲಿ ಕಾಮೆಂಟರಿ ಮಾಡಲು ಭಾರತಕ್ಕೆ ಆಗಮಿಸಿರುವ ಬ್ರೆಟ್ ಲೀ ಅಚ್ಚರಿ ಘಟನೆಯೊಂದರ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.