ಹನುಮಂತಪ್ಪ ಕಬ್ಬಾರ್ ನಾಣ್ಯದ ರೂಪದಲ್ಲಿ ತಂದಿದ್ದು ಅಧಿಕಾರಿಗಳನ್ನ ತಬ್ಬಿಬ್ಬುಗೊಳಿಸಿತ್ತು.
ನಾಣ್ಯದ ರೂಪದಲ್ಲಿಯೇ ನೀಡಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು 10 ಸಾವಿರ ರೂಪಾಯಿ ಠೇವಣಿ ಇಡುವುದು ಕಡ್ಡಾಯವಾಗಿದೆ. ಈ ರೀತಿ ಕಡ್ಡಾಯವಾಗಿ ಠೇವಣಿ ಇಡುವ 10 ಸಾವಿರ ರೂಪಾಯಿಯನ್ನು
ಹೌದು, ರಾಣೇಬೆನ್ನೂರಿನಲ್ಲಿ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹನುಮಂತಪ್ಪ ಕಬ್ಬಾರ್ ಎಂಬುವವರು ಚುನಾವಣಾ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿದ ಅವರು ಠೇವಣಿಯನ್ನು
ಸಂಪೂರ್ಣವಾಗಿ ನಾಣ್ಯ ರೂಪದಲ್ಲಿಯೇ ನೀಡಿದ್ದು, ನಾಣ್ಯಗಳನ್ನು ಎಣಿಸುವಷ್ಟರಲ್ಲಿ ಸಿಬ್ಬಂದಿಗೆ ಸಾಕು ಸಾಕಾಗಿ ಹೋಗಿದೆ.
Title 1 Description ಅಭ್ಯರ್ಥಿಯೊಬ್ಬ ಚುನಾವಣಾಧಿಕಾರಿಗಳನ್ನು ಕೆಲಕಾಲ ತಬ್ಬಿಬ್ಬುಗೊಳಿಸಿ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ರಾಣೇಬೆನ ಅಭ್ಯರ್ಥಿಯೊಬ್ಬ ಚುನಾವಣೆಗೆ ಸ್ಪರ್ಧಿಸಲು ಇಡಬೇಕಾದ ಠೇವಣಿ ಮೊತ್ತವನ್ನು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.