ADVERTISEMENT

Test Horoscope daily 20th April - ಏಪ್ರಿಲ್ 28 test daily

Sub: ಕಳೆದ ಫೆಬ್ರವರಿಯಲ್ಲಿ ಪರಿಚಯಿಸಲಾಗಿದ್ದ Infinix Smart 7 ಸ್ಮಾರ್ಟ್‌ಫೋನ್

Raja K
Published 21 ಏಪ್ರಿಲ್ 2023, 13:38 IST
Last Updated 21 ಏಪ್ರಿಲ್ 2023, 13:38 IST
<div class="paragraphs"><p>Test Cap&nbsp;ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾದ</p></div>

Test Cap ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾದ

   

Test Attribution ಜನಪ್ರಿಯ ಮೊಬೈಲ್ ಬ್ರ್ಯಾಂಡ್ Infinix ತನ್ನ ಮುಂಬರುವ

Infinix Smart 7 HD ಸ್ಮಾರ್ಟ್‌ಫೋನನ್ನು ದೇಶದಲ್ಲಿ ಇದೇ ಏಪ್ರಿಲ್ 28 ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ದೇಶದಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ Infinix ಕಂಪೆನಿಯು ಪರಿಚಯಿಸಿದ್ದ Infinix Smart 7 ಸ್ಮಾರ್ಟ್‌ಫೋನಿನ ಲೈಟ್ ಆವೃತ್ತಿಯಾಗಿ ಈ ಹೊಸ Infinix Smart 7 HD ಸ್ಮಾರ್ಟ್‌ಫೋನ್ ಪರಿಚಯಗೊಳ್ಳುತ್ತಿದ್ದು, ಈ ಡಿವೈಸ್ ಕೂಡ ಅದೇ 6.6-ಇಂಚಿನ IPS LCD HD+ ಡಿಸ್‌ಪ್ಲೇ ಹೊಂದಿದೆ ಎಂದು ದೃಢಪಡಿಸಲಾಗಿದೆ. ಆದರೆ Infinix Smart 7 HD ಸ್ಮಾರ್ಟ್‌ಫೋನಿನಲ್ಲಿ ತರಲಾಗಿರುವ ಬದಲಾವಣೆಗಳು ಯಾವುವು ಎಂಬುದನ್ನು ತಿಳಿಸಿಲ್ಲವಾದರೂ ಈ Infinix Smart 7 HD ಸ್ಮಾರ್ಟ್‌ಫೋನ್ ಬೆಲೆ ಕಡಿಮೆ ಇರುವುದು ಮಾತ್ರ ಖಾತ್ರಿಯಾಗಿದೆ.

ADVERTISEMENT

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.