ADVERTISEMENT

Live| ಮೈಸೂರು ದಸರಾ ಮಹೋತ್ಸವ 2021: ಹರಿಯುತ್ತಿದೆ ಸಂಗೀತ ಸುಧೆ, ಕೊಳಲ ನಿನಾದ

ಕ್ಯಾಂಪಸ್‌ ಕಲರವ
Published 12 ಅಕ್ಟೋಬರ್ 2021, 12:38 IST
Last Updated 12 ಅಕ್ಟೋಬರ್ 2021, 12:38 IST
ಮೈಸೂರಿನಲ್ಲಿ ಹರಿಯುತ್ತಿದೆ ಸಂಗೀತ ಸುಧೆ, ಕೊಳಲ ನಿನಾದ
ಮೈಸೂರಿನಲ್ಲಿ ಹರಿಯುತ್ತಿದೆ ಸಂಗೀತ ಸುಧೆ, ಕೊಳಲ ನಿನಾದ   

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ರ ಪ್ರಯುಕ್ತ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರಜಾವಾಣಿ ಫೇಸ್‌ಬುಕ್‌ ಪುಟದಲ್ಲಿ ಅದರ ನೇರ ಪ್ರಸಾರ ನೀಡಲಾಗುತ್ತಿದೆ. ಇಂದು ಸಂಜೆ 6ರಿಂದ ರಾತ್ರಿಯವರೆಗೂ ಹಲವು ಸಂಗೀತ ಕಾರ್ಯಕ್ರಮಗಳ ನಡೆಯುತ್ತಿವೆ. 

ಮೊದಲಿಗೆ ಬೆಂಗಳೂರಿನ ಅದಿತಿ ಪ್ರಹ್ಲಾದ್‌ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ.

ಸಂಜೆ 7ಕ್ಕೆ– ಮುದ್ದುಮೋಹನ್‌ ಮತ್ತು ತಂಡದವರಿಂದ ಹಿಂದೂಸ್ತಾನಿ ಸಂಗೀತ

ADVERTISEMENT

ರಾತ್ರಿ 8ರಿಂದ ಪಂಡಿತ್‌ ಪ್ರವೀಣ್‌ ಗೋಡ್ಖಿಂಡಿ ಮತ್ತು ಷಡ್ಜ್‌ ಗೋಡ್ಖಿಂಡಿ ಅವರಿಂದ ಕೊಳಲುವಾದನ ಜುಗಲ್‌ ಬಂದಿ

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ರ ಪ್ರಯುಕ್ತ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರಜಾವಾಣಿ ಫೇಸ್‌ಬುಕ್‌ ಪುಟದಲ್ಲಿ ಅದರ ನೇರ ಪ್ರಸಾರ ನೀಡಲಾಗುತ್ತಿದೆ. ಇಂದು ಸಂಜೆ 6ರಿಂದ ರಾತ್ರಿಯವರೆಗೂ ಹಲವು ಸಂಗೀತ ಕಾರ್ಯಕ್ರಮಗಳ ನಡೆಯುತ್ತಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.