Introdunction ಸೆಂಡ್ ಆಗಿರುವ WhatsApp ಮೆಸೇಜ್‌ಗಳನ್ನು ಎಡಿಟ್ ಮಾಡುವುದು ಹೇಗೆ ಗೊತ್ತಾ?
Title 1 Desc ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡುವ ಸಾಮರ್ಥ್ಯವನ್ನು ಇದೀಗ ಕೆಲವು WhatsApp ಬೀಟಾ ಪರೀಕ್ಷಕರಿಗೆ ಅಪ್ಲಿಕೇಶನ್‌ನ ಅಪ್‌ಡೇಟ್‌ನಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. WhatsApp ಅಪ್ಲಿಕೇಶನ್‌ನ್ ಮೂಲಕ ಕಳುಹಿಸಿಲಾದ ಸಂದೇಶವನ್ನು ಎಡಿಟ್ ಮಾಡಲು, ಬಳಕೆದಾರರು ಚಾಟ್ ಬಬಲ್ ಅನ್ನು ಟ್ಯಾಪ್ ಮಾಡಿ(ಲಾಂಗ್ ಪ್ರೆಸ್) ಹಿಡಿದಿಟ್ಟುಕೊಳ್ಳಬೇಕು
Title 2 Desc WhatsApp ಮೂಲಕ ಕಳುಹಿಸಲಾದ ಸಂದೇಶಗಳನ್ನು ಎಡಿಟ್ (Edit Feature) ಮಾಡಬಹುದಾದ ಅಚ್ಚರಿಯ ವೈಶಿಷ್ಟ್ಯವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಇತ್ತೀಚಿಗಷ್ಟೇ ವರದಿಯಾಗಿತ್ತು. ಇದೀಗ ಈ ಬಗ್ಗೆ ಮತ್ತಷ್ಟು ಅಪ್‌ಡೇಟ್ಸ್ ದೊರೆತಿದೆ. WhatsApp ಬಳಕೆದಾರರು ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡಲು ಸಾಧ್ಯವಾಗಲಿರುವ ವೈಶಿಷ್ಟ್ಯದ ಸ್ಕ್ರೀನ್‌ಶಾಟ್ ಒಂದನ್ನು WhatsApp ಬೀಟಾ ಟ್ರ್ಯಾಕರ್ WABetaInfo ಪ್ರಕಟಿಸಿದ್ದು, ಇದರಲ್ಲಿ ಬಳಕೆದಾರರು ಕಳುಹಿಸಿದ WhatsApp ಸಂದೇಶವನ್ನು ಲಾಂಗ್ ಪ್ರೆಸ್ ಮೂಲಕ ಆಯ್ಕೆ ಮಾಡಿದಾಗ, ಸಂದೇಶವನ್ನು ನಕಲಿಸು(ಕಾಪಿ), ಫಾರ್ವರ್ಡ್ ಆಯ್ಕೆಯೊಂದಿಗೆ ಎಡಿಟ್ ಆಯ್ಕೆ ಗೋಚರಿಸಿದೆ. ಇದು ಕಳುಹಿಸಲಾದ ಸಂದೇಶದಲ್ಲಿ ಅಕ್ಷರ ದೋಷವಿದ್ದರೆ ಅದನ್ನು ಸರಿಪಡಿಸಲು ಅನುಮತಿಸಲಿದೆ.
ಬಳಕೆದಾರರ ಅನುಭವವನ್ನು ಹೆಚ್ಚಿಸಲು ಯಾವಾಗಲೂ ಹೊಸ ಹೊಸ ಅಪ್‌ಡೇಟ್‌ಗಳನ್ನು ಪರಿಚಯಿಸುತ್ತಲೇ ಬಂದಿರುವ ಜನಪ್ರಿಯ ಇನಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ WhatsApp ಇದೀಗ ಮತ್ತೊಂದು ವಿಶೇಷ ಅಪ್‌ಡೇಟ್ ತರುವ ಮೂಲಕ ಗಮನಸೆಳೆದಿದೆ. WhatsApp ಬಳಕೆದಾರರು ಈ ಮೊದಲು WhatsApp ಅಪ್ಲಿಕೇಶನ್ ಮೂಲಕ ಒಮ್ಮೆ ಕೇವಲ 30 ಫೋಟೋ ಅಥವಾ ವೀಡಿಯೊಗಳನ್ನು ಶೇರ್ ಮಾಡಲು ಮಿತಿ ಇತ್ತು. ಆದರೆ, ಇದೀಗ ಏಕಕಾಲದಲ್ಲಿ 100 ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಬಹುದಾದಂತಹ ಹೊಸ ಬದಲಾವಣೆಯು WhatsApp ಅಪ್ಲಿಕೇಶನ್‌ನಲ್ಲಿ ಕಾಣಿಸಿದೆ. ಇದರಿಂದ WhatsApp ಬಳಕೆದಾರರು ಇದೀಗ ಏಕಕಾಲದಲ್ಲಿ 100 ಫೋಟೋ ಅಥವಾ ವೀಡಿಯೊ ಶೇರ್ ಮಾಡಲು ಸಾಧ್ಯವಾಗಲಿದೆ.
Test 4 desc whatsapp users to gain edit sent messages: check details
ರ್ ಅಭಿನಯದ ಹೊಚ್ಚ ಹೊಸ ಸಿನಿಮಾ ‘ಸೆಲ್ಫಿ’. ರಾಜ್ ಮೆಹ್ತಾ ನಿರ್ದೇಶನದ ‘ಸೆಲ್ಫಿ’ ಸಿನಿಮಾ ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ. ‘ಸೆಲ್ಫಿ’ ಬಿಡುಗಡೆಗೂ ಮುನ್ನವೇ ನಟ ಅಕ್ಷಯ್ ಕುಮಾರ್ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೃಷ್ಟಿಸಿದ್ದಾರೆ. 3 ನಿಮಿಷಗಳಲ್ಲಿ 184 ಸೆಲ್ಫಿಗಳನ್ನ ಕ್ಲಿಕ್ಕಿಸಿಕೊಂಡು ಅಕ್ಷಯ್ ಕುಮಾರ್ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ.
Test cap
Test cap
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.