ಜಮೀನುಗಳ ಬದುಗಳಲ್ಲಿ ಗಿಡ ನೆಡುವಂತೆ ರೈತರಿಗೆ ಸಲಹೆ
test oct1
Published 10 ಜೂನ್ 2024, 13:09 IST Last Updated 10 ಜೂನ್ 2024, 13:09 IST ರಟ್ಟೀಹಳ್ಳಿ ತಾಲ್ಲೂಕು ಕುಂಚೂರ ಗ್ರಾಮದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ಅರಣ್ಯ ಘಟಕದ ವತಿಯಿಂದ ನರೇಗಾ ಯೋಜನೆಯಡಿ ರೈತರ ಬದುಗಳಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕ ಯು.ಬಿ. ಬಣಕಾರ ಚಾಲನೆ ನೀಡಿದರು
ರಟ್ಟೀಹಳ್ಳಿ: ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಯು.ಬಿ.ಬಣಕಾರ ಸಲಹೆ ನೀಡಿದರು.
ತಾಲ್ಲೂಕಿನ ಕುಂಚೂರ ಗ್ರಾಮದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ಅರಣ್ಯ ಘಟಕದ ವತಿಯಿಂದ ನರೇಗಾ ಯೋಜನೆಯಡಿ ರೈತರ ಬದುಗಳಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕುಂಚೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದೀಪಾ ತೊಗರಿಕಟ್ಟಿ, ಅರಣ್ಯಾಧಿಕಾರಿ ಆರ್.ಎಸ್. ಕಚವಿ. ಮುಖಂಡರಾದ ಕನ್ನಪ್ಪ ಮೇಗಳಮನಿ ಹನುಮಂತಪ್ಪ ಹೊಸಳ್ಳಿ, ಪರಮೇಶಪ್ಪ ಸೋಮನಹಳ್ಳಿ, ಗದಿಗೆಪ್ಪ ಬನ್ನಿಹಟ್ಟಿ, ವೀರಭದ್ರಪ್ಪ ಬನ್ನಿಹಟ್ಟಿ, ಕುಮಾರ ಮೇಗಳಮನಿ, ಬಸವಂತಪ್ಪ ಇದರಮನಿ, ನಾಗರಾಜ ಬೆನಕನಕೊಂಡ, ನಾಗರಾಜ ಮೇಗಳಮನಿ, ಹೊಳಬಸಪ್ಪ ಸೋಮನಹಳ್ಳಿ, ಚನ್ನಬಸಪ್ಪ ಕಿಟ್ಟದ, ನೀಲಕಂಠಪ್ಪ ಗೊಡ್ಡೆಮ್ಮಿ ಉಪಸ್ಥಿತರಿದ್ದರು.
Britain's Prime Minister Keir Starmer and Ukraine's President Volodymyr Zelenskiy speak during a bilateral meeting inside 10 Downing Street in London, Britain October 10, 2024. HENRY NICHOLLS/Pool via REUTERSA woman holding a bouquet waits to enter the National Centre for the Performing Arts , to pay her respect to the former chairman of Tata Group Ratan Tata, in Mumbai, India, October 10, 2024. REUTERS/Hemanshi KamaniBritain's Prime Minister Keir Starmer and Ukraine's President Volodymyr Zelenskiy speak during a bilateral meeting inside 10 Downing Street in London, Britain October 10, 2024. HENRY NICHOLLS/Pool via REUTERSPeople wait in queues outside the National Centre for the Performing Arts , to pay their respects to the former chairman of Tata Group Ratan Tata, in Mumbai, India, October 10, 2024. REUTERS/Hemanshi Kamaniನಿತೀಶ್ ಕುಮಾರ್ ರೆಡ್ಡಿ ಮತ್ತು ರಿಂಕು ಸಿಂಗ್ –ಎಎಫ್ಪಿ ಚಿತ್ರ